Bengaluru, ಮಾರ್ಚ್ 8 -- ಲೆಕ್ಸಸ್ ಎಲ್ಎಕ್ಸ್ 500ಡಿಹೊಸ ಲೆಕ್ಸಸ್ ಎಲ್ಎಕ್ಸ್ 500ಡಿ ಕಾರು ನವೀಕರಿಸಿದ ವಿನ್ಯಾಸವನ್ನು ಹೊಂದಿದ್ದು, ಕಮಾಂಡಿಂಗ್ ರೋಡ್ ಪ್ರೆಸೆನ್ಸ್ ಮತ್ತು ಸಿಗ್ನೇಚರ್ ಲೆಕ್ಸಸ್ ಸ್ಪಿಂಡಲ್ ಗ್ರಿಲ್ ಅನ್ನು ಹೊಂದಿದೆ.

ಸಿಟಿ ಐಷಾರಾಮಿ ಓಡಾಟಕ್ಕಾಗಿ ಎಲ್ಎಕ್ಸ್ 500ಡಿ ಅರ್ಬನ್ (ರೂ.3 ಕೋಟಿ) ಮತ್ತು ಆಫ್-ರೋಡ್ ಉತ್ಸಾಹಿಗಳಿಗೆ ಎಲ್ಎಕ್ಸ್ 500ಡಿ ಓವರ್ಟ್ರೈಲ್ (ರೂ.3.12 ಕೋಟಿ) ಎಂಬ ಎರಡು ಮಾದರಿಗಳಲ್ಲಿ ಲಭ್ಯ

3.3 ಲೀಟರಿನ ವಿ6 ಡೀಸೆಲ್ ಎಂಜಿನ್ 304 ಬಿ ಹೆಚ್ ಪಿ ಪವರ್ ಹಾಗೂ 700 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಹೊಸ ಲೆಕ್ಸಸ್ ಕಾರು

ಫೋರ್ ವ್ಹೀಲ್-ಡ್ರೈವ್ ಸಿಸ್ಟಮ್, ಅಡಾಪ್ಟಿವ್ ವೇರಿಯಬಲ್ ಸಸ್ಪೆಂಷನ್ ಮತ್ತು ಆಕ್ಟಿವ್ ಹೈಟ್ ಕಂಟ್ರೋಲ್‌ನೊಂದಿಗೆ, ಎಲ್ ಎಕ್ಸ್ 500 ಡಿ ಯಾವುದೇ ಪ್ರದೇಶದಲ್ಲಿ ಸಲೀಸಾಗಿ ಸಾಗುತ್ತದೆ.

ಲೆಕ್ಸಸ್ ಸೇಫ್ಟಿ ಸಿಸ್ಟಮ್ +3.0 ಅನ್ನು ಹೊಂದಿರುವ, ಲೇನ್ ಟ್ರೇಸ್ ಅಸಿಸ್ಟ್, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಂತಹ...