ಭಾರತ, ಮಾರ್ಚ್ 17 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹಿಂದಿನಿಂದಲೂ ಒಬ್ಬ ಲಕ್ಷ್ಮೀಯನ್ನು ತಾನು ಮದುವೆ ಆಗುತ್ತೇನೆ ಎಂದು ಹೇಳುತ್ತಲೇ ಬಂದಿದ್ದ. ಈಗಲೂ ಆತ ಮತ್ತೆ ಬಂದಿದ್ದಾನೆ.

ಲಕ್ಷ್ಮೀಯನ್ನು ಬಲವಂತವಾಗಿ ಮದುವೆಯಾಗುವ ಪ್ರಯತ್ನವನ್ನು ಆತ ಮಾಡುತ್ತಿದ್ದಾನೆ. ಆದರೆ, ಸಾಕಷ್ಟು ಬಾರಿ ಲಕ್ಷ್ಮೀ ಅವನಿಂದ ತಪ್ಪಿಸಿಕೊಂಡಿದ್ದಾಳೆ.

ಕಾವೇರಿಯ ಕಾರಣದಿಂದ ಲಕ್ಷ್ಮೀ ಇಂದು ವೈಷ್ಣವ್‌ನನ್ನು ಬಿಟ್ಟು ಕೀರ್ತಿ ಮನೆಯಲ್ಲಿ ಇರುವ ಪ್ರಸಂಗ ಎದುರಾಗಿದೆ.

ಲಕ್ಷ್ಮೀ ಮತ್ತು ವೈಷ್ಣವ್ ಬೇರೆಯಾದರೂ, ಲಕ್ಷ್ಮೀಗೆ ತೊಂದರೆ ಆಗುತ್ತಿದೆ ಎಂಬ ವಿಚಾರ ತಿಳಿದ ನಂತರ ವೈಷ್ಣವ್ ಕೋಪ ಮಾಡಿಕೊಂಡು ಬಂದಿದ್ದಾನೆ.

ಲಕ್ಷ್ಮೀಗೆ ತೊಂದರೆ ಕೊಡುತ್ತಿರುವವನನ್ನು ಶಿಕ್ಷಿಸಲೆಂದೇ ವೈಷ್ಣವ್ ಬಂದಿದ್ದಾನೆ. ಬರುವಾಗ ಜತೆಯಲ್ಲಿ ಗನ್ ಕೂಡ ತಂದಿದ್ದಾನೆ.

ಅರೇ! ಇಷ್ಟು ದಿನ ನನ್ನ ಮಾತನ್ನು ಕೇಳುತ್ತಿದ್ದ ವೈಷ್ಣವ್ ಈಗ ಮತ್ತೆ ಲಕ್ಷ್ಮೀಗೆ ಸಹಾಯ ಮಾಡಲು ಬಂದಿದ್ದಾನಲ್ಲ ಎಂದು ಕಾವೇರಿಗೆ ಗಾಬರಿಯಾಗಿದೆ.

ವೈಷ್ಭವ್ ಯಾವಾಗಲೂ ನನ್ನವನು, ಅವನು ನನ್ನ ಮಾತನ್ನೇ ಕೇಳ...