Bengaluru, ಏಪ್ರಿಲ್ 14 -- ಬಹುತೇಕ ಹೆಣ್ಮಕ್ಕಳು ಚೂಡಿದಾರ್ ಅಥವಾ ಕುರ್ತಾವನ್ನು ಖರೀದಿಸಲು ಇಷ್ಟಪಡುತ್ತಾರೆ. ಬೇಸಿಗೆಯ ಶೆಖೆಗೆ ಕುರ್ತಿ ಧರಿಸುವುದರಿಂದ ಆರಾಮದಯಕವಾಗಿರಲು ಸಾಧ್ಯ. ಆರಾಮದಾಯಕದ ಜೊತೆಗೆ ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಇಲ್ಲಿ ನೀಡಲಾದ ವಿನ್ಯಾಸಗಳಿಂದ ಮಾಡಿದ ಕುರ್ತಿಯನ್ನು ನೀವು ಪಡೆಯಬಹುದು. ಅತ್ಯುತ್ತಮ ಕುರ್ತಿ ವಿನ್ಯಾಸಗಳು ಇಲ್ಲಿವೆ:

ಹೆಚ್ಚಿನ ಜನರು ಸರಳ ವಿನ್ಯಾಸದೊಂದಿಗೆ ಮಾಡಿದ ಕಾಟನ್ ಕುರ್ತಿಯನ್ನು ಪಡೆಯಲು ಇಷ್ಟಪಡುತ್ತಾರೆ. ನೆಕ್‌ಲೈನ್ ವಿನ್ಯಾಸವನ್ನು ಈ ರೀತಿಯ ಕತ್ತರಿಸುವ ಡಿಸೈನ್ ಅನ್ನು ಮಾಡಬಹುದು.

ಪ್ರತಿನಿತ್ಯ ಕಚೇರಿಗೆ ಧರಿಸಲು ಕುರ್ತಿ ಹೊಲಿಸುತ್ತಿದ್ದರೆ ಈ ರೀತಿಯ ನೆಕ್‌ಲೈನ್ ಮಾಡಿಸಬಹುದು. ಇದು ತುಂಬಾ ಚೆನ್ನಾಗಿ ಕಾಣುತ್ತಿದೆ. ಅದನ್ನು ಸುಂದರಗೊಳಿಸಲು ನೀವು ಅದಕ್ಕೆ ಲೇಸ್ ಅನ್ನು ಕೂಡ ಹೊಲಿಸಬಹುದು.

ನೀವು ಪೂರ್ಣ ತೋಳಿನ ಕುರ್ತಿ ಹೊಲಿಸುತ್ತಿದ್ದರೆ, ಈ ರೀತಿಯ ನೆಕ್‌ಲೈನ್ ವಿನ್ಯಾಸವನ್ನು ಮಾಡಿಸಿ. ಈ ಮಾದರಿಯಲ್ಲಿ, ದುಂಡಗಿನ ವಿನ್ಯಾಸದೊಂದಿಗೆ ಸಣ್ಣ ವಿ ನೆಕ್‌ಲೈನ್ ವಿನ್ಯಾಸ...