ಭಾರತ, ಮಾರ್ಚ್ 16 -- ಬೆಂಗಳೂರು: ಕರ್ನಾಟಕದಲ್ಲಿ ಹಲವು ಪ್ರಮುಖ ದೇವಾಲಯಗಳಿವೆ. ಅದರಲ್ಲೂ ದಕ್ಷಿಣ ಕರ್ನಾಟಕವು ದೇವಾಲಯಗಳ ತವರು. ಕೆಎಸ್‌ಟಿಡಿಸಿ (KSTDC) ಬೆಂಗಳೂರಿನಿಂದ ದಕ್ಷಿಣ ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರಗಳನ್ನು ನೋಡುವ ಅವಕಾಶ ಕಲ್ಪಿಸಿದೆ. ದಕ್ಷಿಣ ಕರ್ನಾಟಕ ದೇವಸ್ಥಾನ ಪ್ರವಾಸ (South Karnataka Temple Tour) ಹೆಸರಿನ ಟೂರ್ ಪ್ಯಾಕೇಜ್ (KSTDC Package) ಪ್ರಮುಖ ದೇವಾಲಯಗಳನ್ನು ನೋಡಲು ಅತ್ಯುತ್ತಮ ಆಯ್ಕೆ. ಈ ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು? ಪ್ಯಾಕೇಜ್ ವೆಚ್ಚ ಎಷ್ಟು? ಈ ಕುರಿತ ಎಲ್ಲಾ ವಿವರ ಇಲ್ಲಿದೆ.
ದಕ್ಷಿಣ ಕರ್ನಾಟಕವು ಸಾವಿರಾರು ದೇವಾಲಯಗಳ ತವರು. ಪುರಾಣ ಪ್ರಸಿದ್ಧ ದೇವಾಲಯಗಳಿಗೆ ರಾಜ್ಯ ಮಾತ್ರವಲ್ಲದೆ ಭಾರತದ ಮೂಲೆಮೂಲೆಗಳಿಂದ ಭಕ್ತರು ಬರುತ್ತಾರೆ. ಪ್ರಶಾಂತ ಸ್ಥಳ, ಬೆಟ್ಟದ ಮೇಳೆ, ನದಿ ತಟದಲ್ಲಿರುವ ದೇವಾಲಯಗಳನ್ನು ನೋಡುವುದೇ ಖುಷಿ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಬಹುದು. ಹೆಚ್ಚಿನ ದೇವಾಲಯಗಳಲ್ಲಿ ಮಧ್ಯಾಹ್ನ...
Click here to read full article from source
To read the full article or to get the complete feed from this publication, please
Contact Us.