ಭಾರತ, ಮಾರ್ಚ್ 20 -- ವೈದಿಕ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಕೆಟ್ಟ ಗ್ರಹಗಳನ್ನು ಎಂದು ಕರೆಯಲಾಗುತ್ತದೆ. ಈ ಎರಡೂ ಗ್ರಹಗಳು ಒಂದೂವರೆ ವರ್ಷಕ್ಕೊಮ್ಮೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಶನಿಯ ನಂತರ ನಿಧಾನಕ್ಕೆ ಚಲಿಸುವ ಗ್ರಹಗಳು ಇವಾಗಿವೆ. ಈ ಗ್ರಹಗಳ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಉಂಟಾಗುತ್ತದೆ. ಕೆಲವರಿಗೆ ಇದರಿಂದ ಶುಭವಾದರೆ ಇನ್ನೂ ಕೆಲವರಿಗೆ ಕೆಟ್ಟದ್ದಾಗುತ್ತದೆ.

ರಾಹು ಮತ್ತು ಕೇತು ಎರಡೂ ಗ್ರಹಗಳು ಮೇ 18 ರಂದು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಕೇತು ಗ್ರಹದ ಬಗ್ಗೆ ಹೇಳುವುದಾದರೆ ಅದು ಮೇ 18 ರಂದು ಸೂರ್ಯನ ರಾಶಿಯನ್ನು ಪ್ರವೇಶಿಸುತ್ತದೆ. ದೃಕ್‌ ಪಂಚಾಂಗದ ಪ್ರಕಾರ ಕೇತುವು ಮೇ 18ರ ಭಾನುವಾರ ಸಂಜೆ 4:30ಕ್ಕೆ ಸಿಂಹಯನ್ನು ಪ್ರವೇಶ ಮಾಡಲಿದೆ. ಕೇತುವಿನ ರಾಶಿ ಬದಲಾವಣೆಯ ಪರಿಣಾಮ 3 ರಾಶಿಯವರ ಬದುಕು ಉಜ್ವಲವಾಗಲಿದೆ.

ಮಿಥುನ ರಾಶಿಮಿಥುನ ರಾಶಿಯವರಿಗೆ ಇದು ಅದೃಷ್ಟದ ಸಮಯವಾಗಿರುತ್ತದೆ. ನಿಮ್ಮ ಮೇಲೆ ನಂಬಿಕೆ ಇಡಿ. ಯಶಸ್ಸನ್ನು ಸಾಧಿಸಲು ಹೊಸ ಅವಕಾಶಗಳು ಹುಡುಕಿ ಬರಲಿವೆ. ಈ...