Bangalore, ಏಪ್ರಿಲ್ 1 -- Keerthy Suresh Ghibli Photos: ಕೀರ್ತಿ ಸುರೇಶ್ ಅವರು ತಮ್ಮ ಚಿತ್ರೀಕರಣದ ಫೋಟೋಗಳನ್ನು ಘಿಬ್ಲಿ ಶೈಲಿಗೆ ಪರಿವರ್ತಿಸಿದ್ದಾರೆ. ಈ ಚಿತ್ರಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.

Keerthy Suresh Ghibli Photos: ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಘಿಬ್ಲಿ ಶೈಲಿಯಲ್ಲಿ ಪರಿವರ್ತಿಸಿರುವ ಚಿತ್ರಗಳನ್ನು ನಟಿ ಕೀರ್ತಿ ಸುರೇಶ್‌ ಸೋಮವಾರ (ಮಾರ್ಚ್ 31) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಡಿದ್ದಾರೆ.

Keerthy Suresh Ghibli Photos: ಜಪಾನಿನ ಸ್ಟುಡಿಯೋ ಘಿಬ್ಲಿ ರಚಿಸಿದ ಅನಿಮೇಷನ್ ಫೋಟೋಗಳು ಈಗ ಜಗತ್ತಿನಾದ್ಯಂತ ಟ್ರೆಂಡಿಂಗ್‌ನಲ್ಲಿವೆ. ಇವುಗಳನ್ನು ಚಾಟ್‌ಜಿಪಿಟಿ ಎಐ ಇತ್ತೀಚೆಗೆ ರಚಿಸುತ್ತಿದೆ. ಸಾಕಷ್ಟು ಜನರು ಎಐ ಮೂಲಕ ತಮ್ಮ ಫೋಟೋಗಳನ್ನು ಅನಿಮೇಷನ್ ರೂಪದಲ್ಲಿ ಸೃಷ್ಟಿಸಿಕೊಳ್ಳುತ್ತಿದ್ದಾರೆ.

Keerthy Suresh Ghibli Photos: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ತಮ್ಮ ಫೋಟೋಗಳನ್ನು ಘಿಬ್ಲಿ ಶೈಲಿಯಲ್ಲಿ ರಚಿಸಿದ್ದರು. ಈಗ ಕೀರ್ತಿ ಸುರೇಶ್ ಕೂಡ ಇದೇ ರೀತ...