ಭಾರತ, ಫೆಬ್ರವರಿ 15 -- KCET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಸಿಇಟಿ 2025ಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆಗೆ ಸಂಬಂಧಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಗೆ ಅರ್ಜಿ ಸಲ್ಲಿಸಿದವರು ಈ ಮಾರ್ಗಸೂಚಿ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1) ಷರತ್ತು ಸಂಕೇತ 'ಎ' ಎಂದು ಹೇಳಿಕೊಂಡ ವಿದ್ಯಾರ್ಥಿಗಳು ಮತ್ತು 1 ರಿಂದ 10ನೇ ತರಗತಿ ತನಕ ಕನ್ನಡ ಮಾಧ್ಯಮ, ಗ್ರಾಮೀಣ, ಧಾರ್ಮಿಕ/ ಅಲ್ಪಸಂಖ್ಯಾತ ಮೀಸಲಾತಿ ಶಾಲೆಗಳಲ್ಲಿ ಕಲಿತಿಲ್ಲ. ಆದರೆ, 7 ವರ್ಷ ಅಧ್ಯಯನ ನಡೆಸಿದ್ದು ಅದಕ್ಕೆ ಸಂಬಂಧಿಸಿದ ಸ್ಯಾಟ್ಸ್ (SATS) ಇದ್ದರೆ ಕ್ಲೇಮ್ ಸರ್ಟಿಫಿಕೇಟ್ ಪರಿಶೀಲನೆ ಪೂರ್ಣಗೊಳ್ಳುತ್ತದೆ. 1 ನೇ ಎಸ್‌ಟಿಡಿ ಯಿಂದ 10 ನೇ ಎಸ್‌ಟಿಡಿ ವರೆಗೆ ಅಧ್ಯಯನ ಮಾಡದ ವಿದ್ಯಾರ್ಥಿಗಳು. ಕನ್ನಡ ಮಾಧ್ಯಮದಲ್ಲಿ, ಗ್ರಾಮೀಣ, ಧಾರ್ಮಿಕ / ಭಾಷಾ ಅಲ್ಪಸಂಖ್ಯಾತ ಮೀಸಲಾತಿಯಲ್ಲ...
Click here to read full article from source
To read the full article or to get the complete feed from this publication, please
Contact Us.