Bengaluru, ಏಪ್ರಿಲ್ 8 -- ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಪದವಿ ಪೂರ್ವ ಪರೀಕ್ಷೆಗಳ ಫಲಿತಾಂಶ ಏಪ್ರಿಲ್ 8, ಮಂಗಳವಾರ ಪ್ರಕಟಗೊಂಡಿದೆ. ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಧಿಕೃತ ವೆಬ್‌ಸೈಟ್ ಮೂಲಕವೇ ಫಲಿತಾಂಶವನ್ನು ಪ್ರಕಟಿಸುತ್ತದೆ. ಆದರೆ ಫಲಿತಾಂಶದ ಕುರಿತು ಅನಧಿಕೃತ ಲಿಂಕ್‌ಗಳನ್ನು ಸೈಬರ್ ವಂಚಕರು ಸಾಮಾಜಿಕ ತಾಣಗಳ ಮೂಲಕ ಹರಿಯಬಿಡುತ್ತಿದ್ದಾರೆ. ಈ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವುದು ಸೂಕ್ತ, ಇಲ್ಲವಾದರೆ ನಕಲಿ ಲಿಂಕ್‌ಗಳ ಕುತಂತ್ರಕ್ಕೆ ಬಲಿಯಾಗಬೇಕಾಗಬಹುದು.
ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದೆ ಎನ್ನುವಾಗ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪಾಲಕರಲ್ಲಿ ಕುತೂಹಲ ಸಹಜವಾಗಿರುತ್ತದೆ. ಆದರೆ ಸೈಬರ್ ವಂಚಕರು ಮುಗ್ಧ ಪೋಷಕರು, ವಿದ್ಯಾರ್ಥಿಗಳ ಅಗತ್ಯವನ್ನೇ ಬಂಡವಾಳ ಮಾಡಿಕೊಂಡು ವಂಚಿಸುತ್ತಿದ್ದಾರೆ, ಅಲ್ಲದೆ, ಹಲವು ವೆಬ್‌ಸೈಟ್‌ಗಳಲ್ಲಿ, ಅಪ್ಲಿಕೇಶನ್‌ಗಳಲ್ಲಿ ಕೂಡ ಫಲಿತಾಂಶದ ಲಿಂಕ್ ಎನ್ನುವ ಮೂಲಕ ಜನರನ್ನು ಮೋಸಗೊಳಿಸುತ್ತಾರೆ. ವಿದ್ಯಾರ್ಥಿಗಳು ತುರ್ತು ಅಗತ್ಯ ಎಂದುಕ...
Click here to read full article from source
To read the full article or to get the complete feed from this publication, please
Contact Us.