Bangalore, ಮಾರ್ಚ್ 4 -- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಹಣಕಾಸು ಸಚಿವರೂ ಹೌದು. 1994ರಲ್ಲಿ ಹಣಕಾಸು ಸಚಿವರಾಗಿ ಮೊದಲ ಬಾರಿ ಬಜೆಟ್‌ ಮಂಡಿಸಿದರು.ಆನಂತರ ಎರಡು ಬಾರಿ ಡಿಸಿಎಂ, ಎರಡು ಬಾರಿ ಸಿಎಂ ಆಗಿ ಬಜೆಟ್‌ ಮಂಡಿಸುತ್ತಲೇ ಇದ್ದಾರೆ. ಈ ಬಾರಿಯೂ ಬಜೆಟ್‌ ಮಂಡನೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಮಾರ್ಚ್‌ 7ರ ಶುಕ್ರವಾರ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಲಿದ್ದು. ಬಜೆಟ್‌ ಗಾತ್ರ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ.ಗಳನ್ನು ದಾಟುವ ಅಂದಾಜಿದೆ. ಅಭಿವೃದ್ದಿ, ಸಾಮಾಜಿಕ ಕಾರ್ಯಕ್ರಮಗಳ ಜತೆಗೆ ಪಂಚಗ್ಯಾರಂಟಿ ಕಾರ್ಯಕ್ರಮಗಳಿಗೆ ಒತ್ತು ನೀಡುವ ಒತ್ತಡ ಸಿದ್ದರಾಮಯ್ಯ ಅವರ ಮೇಲಿದೆ. ಕೆಎಸ್‌ಆರ್‌ಟಿಸಿ ಸಹಿತ ಹಲವು ನಿಗಮಗಳ ನೌಕರರ ವೇತನ ಏರಿಕೆ ಸಹಿತ ಹಲವು ಬೇಡಿಕೆಗಳು ಇವೆ. ಅವರ ಬಜೆಟ್‌ ಹೇಗಿರಬಹುದು. ಇಲ್ಲಿವೆ ಪ್ರಮುಖಾಂಶಗಳು.

Published by HT Digital Content Services with permission from HT Kannada....