Bengaluru, ಮಾರ್ಚ್ 21 -- ನಾನ್ ಫಿಕ್ಷನ್ ವಿಭಾಗದಲ್ಲಿ ಜೀ ಕನ್ನಡ ಮತ್ತು ಕಲರ್ಸ್ ಕನ್ನಡದ ನಾಲ್ಕು ರಿಯಾಲಿಟಿ ಶೋಗಳ 10ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದ್ದು, ನಾಲ್ಕರಲ್ಲಿ ಯಾರು ಟಾಪ್? ಇಲ್ಲಿದೆ ಮಾಹಿತಿ.
ಕನ್ನಡ ಕಿರುತೆರೆಯ ನಂಬರ್ 1 ರಿಯಾಲಿಟಿ ಶೋ ಎಂಬ ಖ್ಯಾತಿ ಪಡೆದಿದೆ ಜೀ ಕನ್ನಡದ ಸರಿಗಮಪ ಸಿಂಗಿಂಗ್ ಶೋ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ತೀರ್ಪುಗಾರರಾಗಿರುವ ಈ ಶೋನಲ್ಲಿ ಆಂಕರ್ ಅನುಶ್ರೀ ಸಹ ಪ್ರಮುಖ ಆಕರ್ಷಣೆ.
ಈ ಸಿಂಗಿಂಗ್ ಶೋ 10ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಎಂದಿನಂತೆ ಮೊದಲ ಸ್ಥಾನದಲ್ಲಿದೆ. 8.3 ಟಿಆರ್‌ಪಿ ಪಡೆಯುವ ಮೂಲಕ ಟಾಪ್ ಸ್ಥಾನದಲ್ಲಿದೆ.
ಅದೇ ರೀತಿ ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸಹ ಒಳ್ಳೆಯ ರೇಟಿಂಗ್ ಪಡೆಯುತ್ತಿದೆ. 10ನೇ ವಾರದ ಟಿಆರ್‌ಪಿಯಲ್ಲಿ ಈ ಶೋ 7.8 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ. ರವಿಚಂದ್ರನ್, ರಚಿತಾ ರಾಮ್ ತೀರ್ಪುಗಾರರಾಗಿರುವ ಈ ಶೋವನ್ನು ನಿರಂಜನ್ ದೇಶಪಾಂಡೆ ನಿರೂಪ...
Click here to read full article from source
To read the full article or to get the complete feed from this publication, please
Contact Us.