Bengaluru, ಏಪ್ರಿಲ್ 8 -- Kannada Panchanga April 9: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಏಪ್ರಿಲ್ 9 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.
ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 27 ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ಚೈತ್ರ ಮಾಸ, ಬುಧವಾರ
ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06:09 AM, ಸೂರ್ಯಾಸ್ತ: 06:32 PM, ಚಂದ್ರೋದಯ - 03:51 PM, ಚಂದ್ರಾಸ್ತ - 03:49 AM, ಹಗಲಿನ ಅವಧಿ 12:23
ಪ್ರಾತಃ ಸಂಧ್ಯಾ ಕಾಲ 05:22:30 AM ರಿಂದ 06:08:54 AM
ಮಧ್ಯಾಹ್ನ ಸಂಧ್ಯಾ ಕಾಲ 11:50:14 ...
Click here to read full article from source
To read the full article or to get the complete feed from this publication, please
Contact Us.