BANGALORE, ಮಾರ್ಚ್ 13 -- Kalki 2898 ad in tv: ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾ ಒಟಿಟಿಗಳಲ್ಲಿಯೂ ಸ್ಟ್ರೀಮಿಂಗ್‌ ಆಗಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಕಲ್ಕಿ 2898 ಎಡಿ ಈ ಸಿನಿಮಾವು ಟಿವಿಯಲ್ಲಿ ಪ್ರಸಾರವಾಗಲಿದೆ. ಥಿಯೇಟರ್‌ನಲ್ಲಿ ಈ ಸಿನಿಮಾ ನೋಡದೆ ಇರುವವರು, ಒಟಿಟಿಯಲ್ಲಿ ಈ ಸಿನಿಮಾ ನೋಡದೆ ಇರುವವರು ಮಿಸ್‌ ಮಾಡದೆ ಟಿವಿಯಲ್ಲಿ ಕಲ್ಕಿ ಸಿನಿಮಾವನ್ನು ನೋಡಬಹುದು. ಈಗಾಗಲೇ ಈ ಸಿನಿಮಾ ನೋಡಿದವರು ಸಮಯವಿದ್ದರೆ ಇನ್ನೊಮ್ಮೆ ಈ ಚಿತ್ರವನ್ನು ಮನೆಯಲ್ಲಿ ಎಲ್ಲರೊಂದಿಗೆ ಕಣ್ತುಂಬಿಕೊಳ್ಳಬಹುದು.

ಜೀ ಕನ್ನಡ ವಾಹಿನಿಯು ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಅಪ್‌ಡೇಟ್‌ ನೀಡಲಾಗಿದೆ. "ಯುಗ ಯಾವುದೇ ಇರಲಿ, ಆಪತ್ತಿನಲ್ಲಿ ಇರೋರನ್ನ ಪಾರು ಮಾಡೋಕೆ ಅವ್ನು ಬಂದೇ ಬರ್ತಾನೆ!

ಪ್ರಭಾಸ್ ಅಭಿನಯದ World Television Premiere 'ಕಲ್ಕಿ' ಇನ್ನು 3 ...