ಭಾರತ, ಮೇ 11 -- jyothi rai: ಸೋಷಿಯಲ್‌ ಮೀಡಿಯಾದಲ್ಲಿ ಒಂದು ಕಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳು ಹರಿದಾಡಿ ಸುದ್ದಿಯಾದರೆ, ಮತ್ತೊಂದು ಕಡೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋಗಳೂ ಸಂಚಲನ ಸೃಷ್ಟಿಸಿವೆ. ಅದರಲ್ಲೂ ಕನ್ನಡ ಕಿರುತೆರೆ ಮತ್ತು ತೆಲುಗು ಸೀರಿಯಲ್‌ನಲ್ಲೂ ಗುರುತಿಸಿಕೊಂಡಿರುವ ಜ್ಯೋತಿ ರೈ ಅವರದ್ದೆ ಎನ್ನುವ ಕೆಲವು ಖಾಸಗಿ ವಿಡಿಯೋಗಳು ಹಲವು ಅನುಮಾನಗಳಿಗೂ ಕಾರಣವಾಗಿವೆ. ಈಗ ಆ ವಿಡಿಯೋ ಹರಿದಾಡಿದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಜ್ಯೋತಿ ರೈ. ಅಷ್ಟೇ ಅಲ್ಲ, ಧೈರ್ಯ ಇದ್ದರೆ, ಈ ವಿಡಿಯೋವನ್ನು ವೈರಲ್‌ ಮಾಡಿ ಎಂದು ಸವಾಲ್‌ ಹಾಕಿದ್ದಾರೆ.

ವಿಡಿಯೋ ವೈರಲ್‌ ಆದ ಬಳಿಕ ನೇರವಾಗಿ ಎಲ್ಲಿಯೂ ಉತ್ತರ ನೀಡದ ಜ್ಯೋತಿ ರೈ, ಇದೀಗ ಒಮ್ಮಿಂದೊಮ್ಮೆಲೇ ಮಹತ್ಕಾರ್ಯವೊಂದನ್ನು ಮಾಡಿದ್ದಾರೆ. ಅದರ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡು, ಧೈರ್ಯ ಇದ್ದರೆ ಈ ವಿಡಿಯೋ ವೈರಲ್‌ ಮಾಡಿ ನೋಡೋಣ ಎಂದು ಸವಾಲ್‌ ಹಾಕಿದ್ದಾರೆ. ಕೆಲವು ಹತಾಶ, ಕೆಲಸವಿಲ್ಲದ ಮತ್ತು ಅಶಿಕ...