ಭಾರತ, ಮಾರ್ಚ್ 15 -- Kanyakumari IRCTC Tour Package: ದಕ್ಷಿಣ ಭಾರತದಲ್ಲಿ ಹಲವಾರು ದೇವಾಲಯಗಳಿವೆ. ಅದರಲ್ಲೂ ತಮಿಳುನಾಡಿನಲ್ಲಿ ಸಾಕಷ್ಟು ಪುರಾತನ ಪ್ರಸಿದ್ಧ ದೇಗುಲಗಳಿವೆ. ಅದರಲ್ಲೂ ರಾಮಾಯಣದೊಂದಿಗೆ ನಂಟು ಹೊಂದಿರುವ ಕನ್ಯಾಕುಮಾರಿ, ರಾಮೇಶ್ವರಂನಂತಹ ಸ್ಥಳಗಳು ಇರುವುದು ತಮಿಳುನಾಡಿನಲ್ಲಿ. ಈ ವರ್ಷ ನೀವು ಪುಣ್ಯಸ್ಥಳಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ರಾಮೇಶ್ವರ, ಕನ್ಯಾಕುಮಾರಿಗೆ ತೆರಳಬಹುದು.
ಐಆರ್‌ಸಿಟಿಸಿಯ ಭಾರತ್ ಗೌರವ ದಕ್ಷಿಣ ಯಾತ್ರಾ ಟೂರ್ ಟೂರ್ ಪ್ಯಾಕೇಜ್‌ನಲ್ಲಿ ನೀವು ತಮಿಳುನಾಡಿನ ಹಲವು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಬರಬಹುದು. ಈ ಟೂರ್ ಪ್ಯಾಕೇಜ್ ದರ ಎಷ್ಟು, ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.
ಈ ಟೂರ್ ಪ್ಯಾಕೇಜ್ ಒಟ್ಟು 5 ರಾತ್ರಿ ಹಾಗೂ 6 ಹಗಲುಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ನೀವು ಕನ್ಯಾಕುಮಾರಿ, ತಿರುವನಂತಪುರ, ರಾಮೇಶ್ವರಂ ಹಾಗೂ ಮಧುರೈ ಸುತ್ತಲಿನ ಸ್ಥಳಗಳನ್ನು ನೋಡಿಬರಬಹುದು. ಮೇ9 ರಂದು ಈ ಟೂರ್ ಪ್ಯಾಕೇಜ್ ಆರಂಭವಾಗುತ್ತದೆ. ಅಂದಹಾಗೆ ಈ ಟೂರ...
Click here to read full article from source
To read the full article or to get the complete feed from this publication, please
Contact Us.