ಭಾರತ, ಮಾರ್ಚ್ 22 -- ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 2025ರ (IPL Opening Ceremony 2025) ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿತು. ಕೆಕೆಆರ್ ಮತ್ತು ಆರ್‌ಸಿಬಿ (Kolkata Knight Riders vs Royal Challengers Bengaluru) ತಂಡಗಳ ನಡುವೆ ಮೊದಲ ಪಂದ್ಯ ಆರಂಭವಾಗುವ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಹಲವು ಸ್ಟಾರ್ ಸೆಲೆಬ್ರಿಟಿಗಳು ಉದ್ಘಾಟನಾ ಸಮಾರಂಭದ ಜೋಶ್ ಹೆಚ್ಚಿಸಿದರು. ಈ ವೇಳೆ ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ತಮ್ಮ ಆಕರ್ಷಕ ಡಾನ್ಸ್‌ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ಯಾನ್ಸ್ ಖುಷಿಪಟ್ಟರು.
ದಿಶಾ ಡಾನ್ಸ್‌ಗೆ ಐಸಿಸಿ ಅಧ್ಯಕ್ಷ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಖುಷಿಯಿಂದ ಹರ್ಷೋದ್ಘಾರ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಿಶಾ ಡಾನ್ಸ್ ನೋಡಿ ಜಯ್ ಶಾ ಹರ್ಷೋದ್ಗಾರದ ವ್ಯಕ್ತಪಡಿಸಿದ್ದಾರೆ ಎಂದು ನೆಟ್ಟಿಗರು ಫೋಟೋಸ್ ಹಂಚಿಕೊಳ್ಳು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.