Prayagraj, ಫೆಬ್ರವರಿ 27 -- ಜಗತ್ತಿನ ಗಮನ ಸೆಳೆದ ಉತ್ತರಪ್ರದೇಶ ಮಹಾ ಕುಂಭಮೇಳ ಹಾಗೂ ಭಾರತೀಯ ರೈಲ್ವೆ. ಕುಂಭಮೇಳಕ್ಕೆ ಕೋಟ್ಯಂತರ ಭಕ್ತರನ್ನು ಕರೆತಂದು ಸುರಕ್ಷಿತವಾಗಿ ಮನೆಗಳತ್ತ ತಲುಪಿಸಿದ ರೈಲ್ವೆ ಸೇವೆಯ ಹಿಂದೆ ಸಹಸ್ರಾರು ಕೈಗಳ ಪ್ರಾಮಾಣಿಕ ಕಾಯಕವೂ ಇದೆ. ಇದು ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದೆ

ಭಾರತೀಯ ರೈಲ್ವೆಯಿಂದ 2025 ರ ಮಹಾ ಕುಂಭಮೇಳಕ್ಕಾಗಿ ಒಟ್ಟು 17,152 ರೈಲುಗಳನ್ನು ಓಡಿಸಲಾಗಿದ್ದು, ಇದು ಮೂಲತಃ ಯೋಜಿಸಲಾದ 13,000 ರೈಲುಗಳನ್ನು ಮೀರಿದೆ. ಇದು ಕಳೆದ ಕುಂಭಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ 7,667 ವಿಶೇಷ ರೈಲುಗಳು ಮತ್ತು 9,485 ನಿಯಮಿತ ರೈಲುಗಳು ಸೇರಿವೆ

ಭಾರತೀಯ ರೈಲ್ವೆ ಪ್ರಯಾಗ್‌ರಾಜ್‌ನ ಒಂಬತ್ತು ಪ್ರಮುಖ ನಿಲ್ದಾಣಗಳಲ್ಲಿ ವ್ಯಾಪಕವಾದ ಮೂಲಸೌಕರ್ಯ ಮತ್ತು ಕಾರ್ಯಾಚರಣೆಗಳನ್ನು ಜಾರಿಗೆ ತಂದಿತು.

ಎರಡನೇ ಪ್ರವೇಶ, 48 ಪ್ಲಾಟ್‌ಫಾರ್ಮ್‌ಗಳು ಮತ್ತು 21 ಪಾದಚಾರಿ ಸೇತುವೆಗಳನ್ನು ಒದಗಿಸಿತು. ಚಲನೆಯನ್ನು ಸುಗಮಗೊಳಿಸಲು. ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಜನಸಂದಣ...