ಭಾರತ, ಮಾರ್ಚ್ 1 -- ಇತ್ತೀಚೆಗೆ ಲಕ್ಕಿ ಬಾಸ್ಕರ್‌ ಮೂಲಕ ಚಲನಚಿತ್ರ ಪ್ರೇಕ್ಷಕರನ್ನು ರಂಜಿಸಿದ್ದ ದುಲ್ಕರ್‌ ಸಲ್ಮಾನ್‌ ತನ್ನ ಮುಂದಿನ ಮಲಯಾಳಂ ಸಿನಿಮಾದ ಹೆಸರನ್ನು ಘೋಷಿಸಿದ್ದಾರೆ. ಈ ಸಿನಿಮಾದ ಹೆಸರು ಐ ಆ್ಯಮ್‌ ಗೇಮ್‌. I'm game ಎಂದರೆ ಏನು? I'm game ಅರ್ಥವೇನು ಎಂಬ ಕುತೂಹಲ ಇರುವವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ. ವಿವಿಧ ಡಿಕ್ಷನರಿ ಅಥವಾ ಪದಕೋಶಗಳ ಪ್ರಕಾರ I'm game ಪದದ ಅರ್ಥ "ನಾನು ಅದಕ್ಕೆ ಸಿದ್ಧನಿದ್ದೇನೆ" ಎಂದಾಗಿದೆ. ಯಾವುದಾದರೂ ಕೆಲಸವನ್ನು ಮಾಡಲು ಆಸಕ್ತಿ ಹೊಂದಿದ್ದೇನೆ ಎಂದು ಇದು ಸೂಚಿಸುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಹೀಗೆ ಹೇಳಬಹುದು- "Used to indicate that the speaker is interested in doing whatever has just been suggested. Similar to "I'm up for that." ಎಂದು ಅರ್ಬನ್‌ ಡಿಕ್ಷನರಿಯಲ್ಲಿ ಹೇಳಲಾಗಿದೆ. to be ready for action; to be agreeable to participating in something ಎಂದು ಐಡಿಯಮ್ಸ್‌ ಫ್ರೀ ಡಿಕ್ಷನರಿಯಲ್ಲಿ ಅರ್ಥ ನೀಡಲಾಗಿದೆ.

ಡಿಕ್ಯೂ ಎ...