ಭಾರತ, ಮಾರ್ಚ್ 4 -- ಎಜ್ರಾ: ಪೃಥ್ವಿರಾಜ್ ಸುಕುಮಾರನ್, ಪ್ರಿಯಾ ಆನಂದ್ ಮತ್ತು ಟೊವಿನೊ ಥಾಮಸ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹಾರರ್‌ ಸಿನಿಮ ಎಜ್ರಾ ಅದೇ ಹೆಸರಿನಲ್ಲಿ ಕನ್ನಡದಲ್ಲಿ ಯೂಟ್ಯೂಬ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ 50 ಕೋಟಿ ರೂ. ಗಳಿಸಿದೆ. ಮ್ಯಾಂಗೋ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಎಜ್ರಾ ಸಿನಿಮಾದ ಕನ್ನಡ ಡಬ್ಬಿಂಗ್‌ ವರ್ಷನ್‌ ಇದೆ.

ನೀಲಾ ವೆಲಿಚಾಮ್: ಟೊವಿನೊ ಥಾಮಸ್ ಅಭಿನಯದ ಮಲಯಾಳಂ ಭಯಾನಕ ಚಿತ್ರ ನೀಲಾ ವೆಲಿಚಾಮ್ ಸಿನಿಮಾ ಒಟಿಟಿಯಲ್ಲಿದೆ. ಇದು ಆತ್ಮದ ಕಥೆಯಿರುವ ಸಿನಿಮಾ. ಯೂಟ್ಯೂಬ್‌ನಲ್ಲಿ Neelavelicham ಎಂದು ಹುಡುಕಿದರೆ ಈ ಸಿನಿಮಾ ದೊರಕುತ್ತದೆ.

ಕೋಲ್ಡ್ ಕೇಸ್: ಪೃಥ್ವಿರಾಜ್ ಸುಕುಮಾರ್ ಅಭಿನಯದ ಕೋಲ್ಡ್ ಕೇಸ್ ವಿಭಿನ್ನ ಭಯಾನಕ ಚಿತ್ರವಾಗಿದೆ. ಈ ಚಿತ್ರವು ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ಈ ಸಿನಿಮಾವನ್ನು ಕೂಡ ಕನ್ನಡದಲ್ಲಿ ವೀಕ್ಷಿಸಬಹುದು. ಮ್ಯಾಂಗೋ ಮೂವಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಸಿನಿಮಾದ ಕನ್ನಡ ಡಬ್ಬಿಂಗ್‌ ಆವೃತ್ತಿ ಲಭ್ಯವಿದೆ.

ಪ್ರ...