Bangalore, ಮಾರ್ಚ್ 14 -- ಅಮಿತಾಬ್‌ ಬಚ್ಚನ್‌ ಮತ್ತು ಜಯಾ ಬಚ್ಚನ್‌ ಹೋಳಿ ಹಬ್ಬದ ಸಂಭ್ರಮ. ಈ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಮಗಳು ಶ್ವೇತಾ ಬಚ್ಚನ್‌ ಹಂಚಿಕೊಂಡಿದ್ದಾರೆ.

ದಿಯಾ ಮಿರ್ಜಾ ತಮ್ಮ ಮಗ ಅವ್ಯಾನ್ ಆಜಾದ್ ರೇಖಿ ಜೊತೆ ಹೋಳಿ ಆಚರಿಸಿದರು. ಹೂವಿನ ದಳಗಳು ಮತ್ತು ಗುಲಾಲ್‌ಗಳೊಂದಿಗೆ ಆಟವಾಡಿ ಸಂಭ್ರಮಿಸಿದರು.

ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಶ್ರೀಲೀಲಾ ಚಿತ್ರದ ಶಾಗ್ಗಿ ಲುಕ್ ಹೊಂದಿರುವ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಸನ್ನಿ ಕೌಶಲ್ ಮತ್ತು ಇಸಾಬೆಲ್ ಕೈಫ್ ಜೊತೆಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕೃತಿ ಸನೋನ್ ಮತ್ತು ಧನುಷ್ ಆನಂದ್ ಲಾ ರೈ ಜೊತೆ ತೇರೆ ಇಷ್ಕ್ ಮೇ ಸೆಟ್‌ನಲ್ಲಿ ಹೋಳಿ ಆಚರಿಸಿದರು.

ಪ್ರಿಯಾಂಕಾ ಚೋಪ್ರಾ ಅವರು ಕೂಡ ಸಿನಿಮಾ ಸೆಟ್‌ನಿಂದಲೇ ಫೋಟೋ ಹಂಚಿಕೊಂಡರು. SSMB 29 ಸಿನಿಮಾದ ಸೆಟ್‌ನಿಂದ ಫೋಟೋ ಕಳುಹಿಸಿದ್ದು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ.

ಸೋನಾಕ್ಷಿ ಸಿನ್ಹಾ ಕೂಡ ತಮ್ಮ ಮುಂಬರುವ ಚಿತ್ರ ಜ...