ಭಾರತ, ಫೆಬ್ರವರಿ 22 -- ಬಣ್ಣಗಳ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹೋಳಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಇದು ಸಂಭ್ರಮದ ಜೊತೆಗೆ ಕೆಟ್ಟದರ ಮೇಲೆ ವಿಜಯದ ಸಂಕೇತವನ್ನೂ ಸೂಚಿಸುತ್ತದೆ. ಪ್ರತಿವರ್ಷ ಭಾರತ ದೇಶದಾದ್ಯಂತ ಹೋಳಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬವನ್ನು ಬಣ್ಣಗಳನ್ನು ಎರಚುವುದು ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಹಾಗಾದರೆ ಈ ವರ್ಷ ಹೋಳಿ ಹಬ್ಬ ಯಾವಾಗ, ಶುಭ ಮುಹೂರ್ತ ಹಾಗೂ ಹಬ್ಬದ ಮಹತ್ವ ಸೇರಿ ಇನ್ನಿತರ ವಿವರ ಇಲ್ಲಿದೆ.
2025ರಲ್ಲಿ ಮಾರ್ಚ್ 14 ಶುಕ್ರವಾರದಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಮಾರ್ಚ್ 13 ಗುರುವಾರ ಹೋಳಿ ದಹನವಿರುತ್ತದೆ.
ಪೂರ್ಣಿಮಾ ತಿಥಿ ಆರಂಭ: 13 ಮಾರ್ಚ್ 2025 ಬೆಳಿಗ್ಗೆ 10:35ಕ್ಕೆ
ಪೂರ್ಣಿಮಾ ತಿಥಿ ಅಂತ್ಯ: 14 ಮಾರ್ಚ್ 2025 ಮಧ್ಯಾಹ್ನ 12:23 ಕ್ಕೆ
ಹೋಳಿ ದಹನದ ಶುಭ ಸಮಯ: ಮಾರ್ಚ್ 13 ರಂದು ರಾತ್ರಿ 11:26 ರಿಂದ 12:30 ರವರೆಗೆ
ಹೋಳಿ ಹಬ್ಬವು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮ...
Click here to read full article from source
To read the full article or to get the complete feed from this publication, please
Contact Us.