Bengaluru, ಫೆಬ್ರವರಿ 3 -- ಬಹಳಷ್ಟು ಜನರು ಬೇರೆ ಬೇರೆ ನಗರಗಳಿಗೆ ವಿವಿಧ ಉದ್ದೇಶಕ್ಕೆ ಪ್ರಯಾಣ ಮಾಡುತ್ತಾರೆ. ಪ್ರವಾಸ, ಮೀಟಿಂಗ್, ಕಾರ್ಯಕ್ರಮ, ಮಧುಚಂದ್ರ, ವಾರ್ಷಿಕೋತ್ಸವ, ಬರ್ತ್‌ಡೇ ಆಚರಣೆ ಹೀಗೆ ವಿವಿಧ ಸಂದರ್ಭದಲ್ಲಿ ಹೊಸ ಹೊಸ ತಾಣಗಳಿಗೆ ಪ್ರಯಾಣ ಮಾಡುವುದು ಸಾಮಾನ್ಯ. ಆದರೆ ಅಂತಹ ಸಂದರ್ಭದಲ್ಲಿ ನಾವು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಅಂದರೆ, ಕೆಲವೊಂದು ಹೋಮ್‌ಸ್ಟೇ, ಹೋಟೆಲ್ ರೂಮ್, ಪ್ರವಾಸಿ ತಾಣಗಳಲ್ಲಿ ಉಳಿದುಕೊಳ್ಳುವಾಗ, ಅಲ್ಲಿನ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾ ಇರಿಸಿದ್ದರೆ, ಅದರಿಂದ ನಮಗೆ ಮುಂದೆ ತೊಂದರೆಯಾಗಬಹುದು. ಖಾಸಗಿತನಕ್ಕೆ ಒಂದು ಕಡೆ ಧಕ್ಕೆಯಾದರೆ, ಮತ್ತೊಂದೆಡೆ ನಮ್ಮ ಭದ್ರತೆ, ಹಣಕಾಸು ಅಥವಾ ಬೆಲೆಬಾಳುವ ಸೊತ್ತುಗಳ ಕಳವು, ದರೋಡೆಗೆ ದಾರಿಮಾಡಿಕೊಡಬಹುದು. ಅಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.
ಅಲ್ಲದೆ, ಹಿಡನ್ ಕ್ಯಾಮೆರಾ ಮೂಲಕ ನಿಮ್ಮ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ ಎನ್ನುವುದು ಒಂದೇ ಅಪಾಯವಲ್ಲ. ಅದರ ಜತೆಗೆ, ನೀವು ಯಾವುದಾದರೂ ಬ್ಯುಸಿನೆಸ್ ಮಾತ...
Click here to read full article from source
To read the full article or to get the complete feed from this publication, please
Contact Us.