ಭಾರತ, ಡಿಸೆಂಬರ್ 8 -- ಬೆಂಗಳೂರು: ಭಾಗ್ಯ. ಆರೋಗ್ಯ ಒಂದು ಚೆನ್ನಾಗಿ ಇದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು. ಜೀವನದಲ್ಲಿ ಆರೋಗ್ಯವೇ ಸಂಪತ್ತು ಎಂಬುದು ಬಹಳ ಸತ್ಯ. ಆದರೆ ನಮ್ಮ ಆರೋಗ್ಯವನ್ನು

ಉತ್ತಮವಾಗಿ ಕಾಪಾಡಿಕೊಳ್ಳಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಯಾವ ವಯಸ್ಸಿನವರಿಗೆ ಬಿಪಿ, ನಾಡಿ ಮಿಡಿತ, ತಾಪಮಾನ ಹೀಗೆ ಯಾವುದು ಎಷ್ಟಿರಬೇಕು ಎಂಬುದರ ಮಾಹಿತಿ ಇಲ್ಲಿದೆ.

1. ಬಿಪಿ: 120/80

2. ನಾಡಿ: 70 - 100

3. ತಾಪಮಾನ: 36.8 - 37

4. ಉಸಿರು: 12-16

5. ಹಿಮೋಗ್ಲೋಬಿನ್:

ಪುರುಷ -13.50-18

ಹೆಣ್ಣು - 11.50 - 16

6. ಕೊಲೆಸ್ಟ್ರಾಲ್: 130 - 200

7. ಪೊಟ್ಯಾಸಿಯಮ್: 3.50 - 5

8. ಸೋಡಿಯಂ: 135 - 145

9. ಟ್ರೈಗ್ಲಿಸರೈಡ್‌ಗಳು: 220

10. ದೇಹದಲ್ಲಿನ ರಕ್ತದ ಪ್ರಮಾಣ: PCV 30-40%

11. ಸಕ್ಕರೆ ಮಟ್ಟ:

ಮಕ್ಕಳಿಗೆ (70-130)

ವಯಸ್ಕರಿಗೆ: 70 - 115

12. ಕಬ್ಬಿಣ: 8-15 ಮಿಗ್ರಾಂ

13. ಬಿಳಿ ರಕ್ತ ಕಣಗಳು WBC: 4000 - 11000

14. ಕಿರುಬಿಲ್ಲೆಗಳು:...