Bengaluru, ಏಪ್ರಿಲ್ 12 -- Hanuman Slokas: ಇಂದು (ಏಪ್ರಿಲ್ 12, ಶನಿವಾರ) ಹನುಮ ಜಯಂತಿ. ಎಲ್ಲೆಡೆ ಶ್ರದ್ಧಾ, ಭಕ್ತಿಯನ್ನು ವಾಯುುಪುತ್ರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಹನುಮಾನ್ ಜಯಂತಿಯನ್ನು ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನ ಹನುಮಂತನನ್ನು ಪೂಜಿಸುವುದರಿಂದ ತೊಂದರೆಯಿಂದ ಹೊರಬರಲು ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ಹನುಮಾನ್ ಜಯಂತಿಯಂದು ಹನುಮಂತನನ್ನು ಪೂಜಿಸುವಾಗ ಕೆಲವೊಂದು ಶ್ಲೋಕಗಳನ್ನು ಪಠಿಸಬೇಕಾಗುತ್ತದೆ. ಇದರಿಂದ ಉದ್ಯೋಗ, ಕೆಲಸದಲ್ಲಿನ ಸವಾಲುಗಳು, ಉತ್ತಮ ಆರೋಗ್ಯ, ವ್ಯವಹಾರ ಅಭಿವೃದ್ಧಿ ಹಾಗೂ ಮಕ್ಕಳ ಉತ್ತಮ ಓದು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ. ಸಮಸ್ಯೆಗಳಿಗೆ ಅನುಗುಣವಾಗಿ, ಈ ಶ್ಲೋಕಗಳನ್ನು ಓದಿ ಮತ್ತು ಹನುಮಂತನನ್ನು ಪೂಜಿಸಿ.

ಮರ್ಕಟೇಶ ಮಹೋತ್ಸವ ಸರ್ವ ಗ್ರಹ ನಿವಾರಣಾ

ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ಮ್ ಪ್ರಭೋ

ಪೂಜ್ಯಾಯ, ವಾಯುಪುತ್ರಯ ವಾಗ್ದೋಷ ವಿನಾಶ...