Hampi, ಮಾರ್ಚ್ 3 -- ಹಂಪಿ ಉತ್ಸವಕ್ಕೆ ಈ ಬಾರಿ ವಿಶೇಷವಾಗಿ ರೂಪಿಸಲಾಗಿದ್ದ ಎಂ.ಪಿ.ಪ್ರಕಾಸ್‌ ಅವರ ಹೆಸರಿನ ಬೃಹತ್‌ ವೇದಿಕೆ ಆಕರ್ಷಕವಾಗಿತ್ತು. ಮೂರು ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮುಖ್ಯ ಚಟುವಟಿಕೆಗಳು ಇಲ್ಲೇ ನಡೆದವು,

ಮೂರು ದಿನವೂ ಹಂಪಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಜನ ಆಗಮಿಸಿ ಖುಷಿಯಿಂದ ಸುತ್ತು ಹಾಕಿದರು,.

ಹಂಪಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಯೋಗೋತ್ಸವದಲ್ಲಿ ನೂರಾರು ಮಂದಿ ಭಾಗಿಯಾದರು.

ಹಂಪಿ ಉತ್ಸವದ ಅಂಗವಾಗಿ ನಡೆದ ರಾಸುಗಳ ಪ್ರದರ್ಶನದಲ್ಲಿ ಗಮನ ಸೆಳೆದ ಹಳ್ಳಿಕಾರ್‌ ತಳಿಗಳು.

ಹಂಪಿ ಉತ್ಸವದಲ್ಲಿ ಕುಸ್ತಿಯೂ ಪ್ರಮುಖ ಆಕರ್ಷಣೆ. ನಾನಾ ಭಾಗಗಳಿಂದ ಆಗಮಿಸುವ ಕುಸ್ತಿ ಪಟುಗಳು ತಮ್ಮ ಸಾಮರ್ಥ್ಯ ಹಾಗೂ ಕೌಶಲ ಪ್ರದರ್ಶನ ಮಾಡುತ್ತಾರೆ.

ಹಂಪಿ ಉತ್ಸವದ ಅಂಗವಾಗಿ ನಡೆದ ಹೆಲಿ ಟೂರಿಸಂ ಚಟುವಟಿಕೆಯಲ್ಲಿ ಹೆಲಿಕಾಪ್ಟರ್‌ನಿಂದ ಸೆರೆ ಸಿಕ್ಕ ಹಂಪಿ.

ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಕಂಡು ಬಂದ ಎತ್ತರದ ನಾಯಿ ತಳಿ.

ಹಂಪಿ ಉತ್ಸವದ ಶ್ವಾನಗಳ ಪ್ರದರ್ಶನಕ್ಕೆ ಬಂದು ಬಳುಕಿದ ಪುಟ್ಟ ನಾಯಿ.ಹಂಪಿ

ಹಂಪಿ ಉತ...