ಭಾರತ, ಮಾರ್ಚ್ 30 -- ಕೂದಲು ಮತ್ತು ಸೌಂದರ್ಯದ ವಿಚಾರಕ್ಕೆ ಗಂಡುಮಕ್ಕಳು ಕಾಳಜಿ ಮಾಡೋದು ಮರಿತಾರೆ, ಆದರೆ ಇಂದಿನ ದಿನಗಳಲ್ಲಿ ಪುರುಷರು ಕೂಡ ತಮ್ಮ ಕೂದಲು ಹಾಗೂ ಚರ್ಮದ ಬಗ್ಗೆ ಕಾಳಜಿ ಮಾಡೋದು ಅತಿ ಅವಶ್ಯ. ಅತಿಯಾದ ಮಾಲಿನ್ಯವು ಒಂದಿಲ್ಲೊಂದು ಸಮಸ್ಯೆಗೆ ಕಾರಣವಾಗುತ್ತಿದೆ. ಇದರೊಂದಿಗೆ ಕೂದಲಿಗೆ ನಾವು ಬಳಸುವ ರಾಸಾಯನಿಕಗಳು ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳು ಇನ್ನಷ್ಟು ಹಾನಿ ಮಾಡುತ್ತಿವೆ.
ಈ ಎಲ್ಲಾ ಕಾರಣಗಳಿಂದಾಗಿ ಕೂದಲು ಉದುರೋದು, ಬಾಲನೆರೆ, ತಲೆಹೊಟ್ಟು ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಹಾಗಾದರೆ ಕೂದಲ ಕಾಳಜಿಯ ವಿಚಾರದಲ್ಲಿ ಪುರುಷರು ಅನುಸರಿಸಬೇಕಾದ ಕ್ರಮಗಳೇನು ನೋಡಿ.
ಕೂದಲು ಉದುರುವುದು: ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅತಿಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಿರಬಹುದು. ಪುರುಷರಲ್ಲಿ ಕೂದಲು ಉದುರಲು ಆರಂಭವಾದಾಗ ನೆತ್ತಿಗೆ ಮೇಲ್ಭಾಗ ಹಾಗೂ ಮುಂಭಾಗ ಬೋಳಾಗುತ್ತಾ ಬರುತ್ತದೆ. ಕೂದಲು ಉದುರಲು ಅತಿಯಾದ ಒತ್ತಡ, ಪೌಷ್ಟಿಕಾಂಶದ ಕೊರತೆ, ಕೆಲವು ಔಷಧಿಗಳು ಹಾಗೂ ನೆತ್ತಿಗೆ ಸಂಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.