Bengaluru, ಮಾರ್ಚ್ 27 -- ಮಾರ್ಚ್ ತಿಂಗಳ ಎರಡನೇ ಮತ್ತು ಕೊನೆಯ ಪ್ರದೋಷ ಉಪವಾಸವು ಗುರುವಾರ ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಗುರು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಗುರು ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಪಾರ್ವತಿ ದೇವಿ ಮತ್ತು ಶಿವನ ಆಶೀರ್ವಾದ ಸಿಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು (2025ರ ಮಾರ್ಚ್ 27) ಗುರು ಪ್ರದೋಷ ಉಪವಾಸವನ್ನು ಆಚರಿಸಬೇಕು. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು. ನಂತರ ಶಿವ ಮತ್ತು ಪಾರ್ವತಿಯ ಫೋಟೊ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಿ. ಶಿವನಿಗೆ ಉಮ್ಮತ್ತಿ ಹೂವುಗಳು, ಬಿಳಿ ಹೂವುಗಳು, ಹಣ್ಣುಗಳು ಹಾಗೂ ಸಿಹಿತಿಂಡಿಗಳನ್ನು ಅರ್ಪಿಸಿಬೇಕು. ಗೌರಿ ಚಾಲೀಸಾವನ್ನು ಪಠಿಸಿ. ಗುರು ಪ್ರದೋಷ ಪೂಜೆಯ ಶುಭ ಮುಹೂರ್ತ ಮತ್ತು ವ್ರತದ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ತ್ರಯೋದಶಿ ತಿಥಿ ಪ್ರಾರಂಭದ ಸಮಯ: 01:42 AM

ತ್ರಯೋದಶಿ ತಿಥಿ ಕೊನೆಗೊಳ್ಳುವ ಸಮಯ: 2025ರ ಮಾರ್ಚ್ 27 ರಂದು ರಾತ್ರಿ 11:03

ಪ್ರದೋಷ ಕಾಲ...