Bangalore, ಮಾರ್ಚ್ 20 -- Gruha Jyoti Registration: ಕರ್ನಾಟಕ ಸರ್ಕಾರ ಎರಡು ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಕೂಡ ಒಂದು. 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ಪಡೆಯುವ ಯೋಜನೆ ಬಹುತೇಕ ಎರಡು ವರ್ಷದಿಂದ ಚಾಲ್ತಿಯಲ್ಲಿದೆ. ಈಗಾಗಲೇ ಕರ್ನಾಟಕದಲ್ಲಿ ಶೇ. 96ರಷ್ಟು ಮಂದಿ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಗೃಹಜ್ಯೋತಿ ಯೋಜನೆ ಉಪಯೋಗ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡವರು ಈಗಾಗಲೇ ಇದ್ದ ಮನೆ ಬದಲಿಸಿದ್ದರೆ, ಇಲ್ಲವೇ ಹೊಸ ಮನೆ ಕಟ್ಟಿಕೊಂಡು ಹೋಗಿದ್ದರೆ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ಹೀಗೆ ಒಮ್ಮೆ ನೋಂದಣಿ ಮಾಡಿಸಿ ಈಗ ಬದಲಿ ಮನೆ ಇಲ್ಲವೇ ಸ್ವಂತ ಮನೆಗೆ ನೋಂದಣಿ ಮಾಡಿಸಿಕೊಂಡರೆ 200 ಯೂನಿಟ್‌ವರೆಗೂ ವಿದ್ಯುತ್ ಬಳಕೆಗೆ ಅವಕಾಶವಿಲ್ಲ. 57 ರಿಂದ 58 ಯೂನಿಟ್ ಮಾತ್ರ ಬಳಸಬಹುದು. ಕಳೆದ ವರ್ಷವೇ ಸರ್ಕಾರ ಈ ಬದಲಾವಣೆ ಮಾಡಿದೆ. ಹೆಚ್ಚಿನ ಪಾಲು ಗ್ರಾಹಕರು 200 ಯೂನಿಟ್‌ವರೆಗೂ ಸೌಲಭ್ಯ ಪಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.