Bengaluru, ಏಪ್ರಿಲ್ 13 -- ಯಾವುದೇ ಹಬ್ಬ ಹರಿದಿನಗಳಂತೆ ಗುಡ್ ಫ್ರೈಡೇ ದಿನ ಸಂಭ್ರಮ ಇರುವುದಿಲ್ಲ, ತುಂಬಾ ವಿಭಿನ್ನವಾಗಿರುತ್ತದೆ. ಎಲ್ಲಾ ಕ್ರೈಸ್ತನ ಭಕ್ತರು ಗಂಭೀರವಾಗಿರುತ್ತಾರೆ. ದುಃಖ ಮತ್ತು ಮರಣವನ್ನು ಸ್ಮರಿಸುತ್ತಾರೆ. ಚರ್ಚ್ ಗಳಲ್ಲಿ ವಿಶೇಷ ಕೂಟಗಳನ್ನು ಆಯೋಜಿಸಲಾಗುತ್ತದೆ. ಪಾದ್ರಿಗಳು ಯೇಸು ಕ್ರಿಸ್ತನ ಕೊನೆಯ ದಿನಗಳ ಬಗ್ಗೆ ಬೈಬಲ್ ಮೂಲಕ ಭಕ್ತರಿಗೆ ವಿವರಿಸುತ್ತಾರೆ. ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಮಾನವಕುಲವನ್ನು ಪಾಪದಿಂದ ರಕ್ಷಿಸುವ ಸಲುವಾಗಿ ಯೇಸು ಸ್ವಇಚ್ಛೆಯಿಂದ ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಕೊಟ್ಟನು. ಈತನ ತ್ಯಾಗ, ಬಲಿದಾನವನ್ನು ಯಾರು ಕೂಡ ಸೋಲಾಗಿ ನೋಡಲಿಲ್ಲ. ಬದಲಾಗಿದೆ ಪ್ರೀತಿಯ ಕ್ರಿಯೆಯನ್ನಾಗಿ ನೋಡಲಾಯಿತು. ಹೀಗಾಗಿ ಗುಡ್ ಫ್ರೈಡೇಯನ್ನು ಸಂತೋಷದ ದಿನವನ್ನಾಗಿ ಸ್ವೀಕರಿಸಿದೆ ಗಂಭೀರವಾಗಿ ಪರಿಗಣಿಸುತ್ತಾರೆ.

ಬೈಬಲ್ ನ ಹಳೆಯ ಒಡಂಬಡಿಕೆಯ ಪ್ರವಾದಿ ಯೆಶಾಯನ ಒಂದು ವಚನವು ಯೇಸುವಿನ ತ್ಯಾಗಕ್ಕೆ ಬಲವಾಗಿ ಸಂಬಂಧಿಸಿದೆ ಮತ್ತು ಶುಭ ಶುಕ್ರವಾರದ ಸಾರವನ್ನು ಹೇಳುತ್ತದೆ.

ಬೈಬಲ್ ನ ಹಳೆಯ ಒಡಂಬ...