Bangalore, ಮಾರ್ಚ್ 5 -- ಕನ್ನಡ ಮಾಣಿಕ್ಯ ನಟಿ ರನ್ಯಾ ರಾವ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಅಕ್ರಮ ಸಾಗಾಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ದುಬೈನಿಂದ 14.8 ಕೆಜಿ ಚಿನ್ನಾಭರಣ ಅಕ್ರಮವಾಗಿ ತಂದಿರುವ ಆರೋಪ ಈಕೆಯ ಮೇಲಿದೆ. ಈಕೆಯ ಮನೆಯಲ್ಲೂ ಹಲವು ಕೆಜಿ ಚಿನ್ನ ದೊರಕಿದೆ. ಇದೇ ಸಮಯದಲ್ಲಿ ಭಾರತದ ಚಿನ್ನದ ಕಳ್ಳ ಸಾಗಾಣೆಯ ಟಾಪ್ 10 ಸಿನಿಮಾಗಳನ್ನು ನೆನಪಿಸಿಕೊಳ್ಳೋಣ. ಕೆಜಿಎಫ್‌ನಿಂದ ಕಾಸರಗೋಲ್ಡ್‌ವರಗೆ ಹತ್ತು ಹಲವು ಸಿನಿಮಾಗಳು ಚಿನ್ನದ ಸ್ಮಗ್ಲಿಂಗ್ ಕಥಾ ಹಂದರ ಹೊಂದಿವೆ.
2023ರಲ್ಲಿ ಬಿಡುಗಡೆಯಾದ ಮಲಯಾಳಂ ಭಾಷೆಯ ಆಕ್ಷನ್ ಥ್ರಿಲ್ಲರ್. ಮೃದುಲ್ ನಾಯರ್ ನಿರ್ದೇಶನದ ಈ ಸಿನಿಮಾದ ಕಥೆಯು ಚಿನ್ನದ ಕಳ್ಳಸಾಗಾಣೆಗೆ ಸಂಬಂಧಪಟ್ಟಿದೆ. ಆಸಿಫ್ ಅಲಿ, ಸನ್ನಿ ವೇಯ್ನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿನ್ನದ ಕಳ್ಳಸಾಗಣೆ ಕುರಿತು ಕ್ಲಾಸಿಕ್ ಸಿನಿಮಾ ನೋಡಲು ಬಯಸಿದರೆ ದಿ ಅಪ್ಪರ್ ಹ್ಯಾಂಡ್ ಎಂಬ 1966ರ ಫ್ರೆಂಚ್ ಥ್ರಿಲ್ಲರ್ ಚಿತ್ರ ನೋಡಬಹುದು. ದು ಆಗಸ್ಟೆ ಲೆ ಬ...
Click here to read full article from source
To read the full article or to get the complete feed from this publication, please
Contact Us.