Bengaluru, ಮಾರ್ಚ್ 23 -- ಬೆಂಗಳೂರು: ಶುಭಕಾರ್ಯ, ಕಷ್ಟದ ಸಮಯದಲ್ಲಿ ಅಡವಿಟ್ಟು ಸಾಲ ಪಡೆಯಲು ಚಿನ್ನ ಬಹಳ ಅವಶ್ಯಕ. ಆದರೆ ಚಿನ್ನದ ಬೆಲೆ ಈಗ ಬಡವರಿಗೆ ನಿಲುಕದ ನಕ್ಷತ್ರವಾಗಿದೆ. ಗ್ರಾಂಗೆ 6 ಸಾವಿರಕ್ಕೂ ಹೆಚ್ಚು ಬೆಲೆ ಆಗಿದೆ. ಮಾರ್ಚ್‌ 20 ರಂದು ಏರಿಕೆ ಆಗಿದ್ದ ಚಿನ್ನ, ಮಾರ್ಚ್‌ 21ರಂದು ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಮಾರ್ಚ್‌ 22 ರಂದು ಮತ್ತೆ ಏರಿಕೆ ಆಗಿತ್ತು. ಇಂದು ಚಿನ್ನದ ಬೆಳೆ ಇಳಿದಿದ್ದರೂ ಆಭರಣಪ್ರಿಯರಿಗೆ ಭಾರೀ ನಿರಾಸೆಯುಂಟು ಮಾಡಿದೆ.

ಚಿನ್ನದ ಬೆಲೆ ನಿನ್ನೆಗಿಂತ ಇಂದು 1 ರೂ. ಮಾತ್ರ ಇಳಿದಿದೆ. ಅದರ ಪ್ರಕಾರ ಇಂದು 1 ಗ್ರಾಂ ಚಿನ್ನದ ಬೆಲೆ 6,134 ರೂ ಆಗಿದೆ. ನಿನ್ನೆ ಇದರ ಬೆಲೆ 6,135 ರೂ ಇತ್ತು. 8 ಗ್ರಾಮ ಚಿನ್ನಕ್ಕೆ ಇಂದು 49,072 ರೂ. 10 ಗ್ರಾಂ ಚಿನ್ನಕ್ಕೆ 61,340 ರೂ. 100 ಗ್ರಾಂ ಚಿನ್ನಕ್ಕೆ 6,13,400 ರೂ ಬೆಲೆ ಇದೆ.

24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,692 ರೂ. 8 ಗ್ರಾಂಗೆ 53,536 ರೂ. 10 ಗ್ರಾಂಗೆ 66,920 ರೂ. 100 ಗ್ರಾಂಗೆ 6,69,200 ರೂ. ನಿಗದಿ ಆಗಿದೆ.

ಸಿಲಿಕಾನ್‌...