Bengaluru, ಮಾರ್ಚ್ 20 -- ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಕಳೆದ ತಿಂಗಳು ಗ್ರಾಂಗೆ 5 ಸಾವಿರ ಆಸುಪಾಸಿನಲ್ಲಿದ್ದ ಚಿನ್ನ ಈಗ 6 ಸಾವಿರ ರೂಗೆ ಏರಿದೆ. ಆದರೆ ಬೆಳ್ಳಿ ಇಂದು ಇಳಿಕೆ ಕಂಡಿದೆ. ಬೆಂಗಳೂರು, ಮಂಗಳೂರು. ಮೈಸೂರು, ಹೊರ ದೇಶ ಸೇರಿದಂತೆ ಇಂದು (ಮಾರ್ಚ್‌ 20)ರಂದು ಚಿನ್ನದ ಬೆಲೆಯ ವಿವರ ಇಲ್ಲಿದೆ.

1 ಗ್ರಾಂಗೆ 22 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 6,038 ಇದ್ದರೆ ಇಂದು 6,080 ರೂ ಆಗಿದೆ. ಗ್ರಾಂಗೆ 42 ರೂ. ಏರಿಕೆ ಆಗಿದೆ. 8 ಗ್ರಾಂಗೆ ನಿನ್ನೆ 48,304 ರೂ ಇದ್ದರೆ ಇಂದು 48,640 ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ ಇಂದು 60,800 ರೂ. 100 ಗ್ರಾಂ ಚಿನ್ನಕ್ಕೆ 6,08,000 ರೂ. ಏರಿಕೆ ಆಗಿದೆ.

ಇದನ್ನೂ ಓದಿ:

1 ಗ್ರಾಂಗೆ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ6,587 ಇದ್ದರೆ ಇಂದು 6,633 ರೂ ಆಗಿದೆ. ಗ್ರಾಂಗೆ 46 ರೂ. ಏರಿಕೆ ಆಗಿದೆ. 8 ಗ್ರಾಂಗೆ ನಿನ್ನೆ 52,696 ರೂ ಇದ್ದರೆ ಇಂದು 53,064 ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ ಇಂದು 66,330 ರೂ. 100 ಗ್ರಾಂ ಚಿನ್ನಕ್ಕೆ 6,63,300...