ಭಾರತ, ಫೆಬ್ರವರಿ 14 -- ಪ್ರಪಂಚದಾದ್ಯಂತ ಪ್ರೇಮಿಗಳ ದಿನದ ಸಂಭ್ರಮ ಜೋರಾಗಿದೆ. ಸಂಗಾತಿಗಾಗಿ ವಿಶೇಷವಾಗಿರುವುದು ಏನಾದ್ರೂ ಮಾಡಬೇಕು ಅಂತ ಪ್ರತಿ ಪ್ರೇಮಿಯೂ ಅಂದುಕೊಳ್ಳುವುದು ಸಹಜ. ನಿಮ್ಮ ಸಂಗಾತಿ ಆಹಾರ ಪ್ರೇಮಿಯಾಗಿದ್ದರೆ ನೀವು ಅವರಿಗಾಗಿ ವಿಶೇಷ ಅಡುಗೆಗಳನ್ನು ಮಾಡಿ ಬಡಿಸಬಹುದು. ಈ ಪ್ರೇಮಿಗಳ ದಿನಕ್ಕೆ ಮನೆಯಲ್ಲಿ ವಿಶೇಷ ರೆಸಿಪಿ ತಯಾರಿಸಬೇಕು ಅಂತಿದ್ದರೆ ಹೂಕೋಸು ಅಥವಾ ಗೋಬಿ ದಮ್ ಬಿರಿಯಾನಿ ಮಾಡಿ.

ಈ ದಮ್ ಬಿರಿಯಾನಿ ತಿಂದ ಮೇಲೆ ನಿಮ್ಮ ಪ್ರೇಮಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೋಟೆಲ್‌ ಸ್ಟೈಲ್‌ನಲ್ಲಿ, ಅದೇ ರುಚಿಯಲ್ಲಿ ಇರುವ ಗೋಬಿ ಬಿರಿಯಾನಿ ನಿಜಕ್ಕೂ ತುಂಬಾನೇ ವಿಶೇಷವಾಗಿರುತ್ತೆ. ಇದನ್ನು ಮಾಡೋದು ಕೂಡ ತುಂಬಾನೇ ಸುಲಭ. ಹಾಗಾದರೆ ಗೋಬಿ ದಮ್ ಮಾಡಲು ಏನೆಲ್ಲಾ ಬೇಕು, ಅದನ್ನು ಮಾಡೋದು ಹೇಗೆ ನೋಡಿ.

ಇದನ್ನೂ ಓದಿ: ವಿಶ್ವದ 100 ಬೆಸ್ಟ್ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 4 ಖಾದ್ಯಗಳು; ಹೈದ್ರಾಬಾದ್ ಬಿರಿಯಾನಿ ಸೇರಿ ಯಾವೆಲ್ಲಾ ಲಿಸ್ಟ್‌ನಲ್ಲಿವೆ?

ಬಿರಿಯಾನಿ ರೈಸ್ ಮಾಡಲು ಬೇ...