Bangalore, ಮಾರ್ಚ್ 7 -- Girl Baby Names: ಹೆಣ್ಣು ಮಕ್ಕಳಿಗೆ ಹೆಸರು ಇಡುವ ಮುನ್ನ ಒಮ್ಮೆ ಸಿನಿಮಾ ನಟಿಯರ ಚಂದಚಂದದ ಹೆಸರುಗಳನ್ನು ನೆನಪಿಸಿಕೊಂಡರೆ ಒಳ್ಳೆಯ ಆಯ್ಕೆಗಳು ನಿಮಗೆ ದೊರಕಬಹುದು. ಮಹಿಳಾ ದಿನದ ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಓದುಗರಿಗೆ ಇಲ್ಲಿ ಸಿನಿಮಾ ನಟಿಯರ ಹೆಸರುಗಳನ್ನು ನೀಡಲಾಗಿದೆ. ಸೀರಿಯಲ್‌ ನಟಿಯರ ಹೆಸರುಗಳೂ ಇವೆ. ಅಭಿರಾಮಿ, ಐಂದ್ರಿತಾ, ಅನುಶ್ರೀ, ಭಾರ್ಗವಿ, ಐಶಾನಿ, ಛಾಯಾ ಸಿಂಗ್, ದೀಪಿಕಾ, ಜೆನೆಲಿಯಾ, ಇಶಾ, ಜೂಹಿ, ಕಾರುಣ್ಯ, ಕೃತಿ ಸೇರಿದಂತೆ ಹಲವು ನಟಿಯರ ಹೆಸರುಗಳು ನಿಮ್ಮ ಮಗುವಿಗೆ ಸೂಕ್ತವಾಗಬಹುದು.

Published by HT Digital Content Services with permission from HT Kannada....