ಭಾರತ, ಫೆಬ್ರವರಿ 8 -- ಫೆಬ್ರುವರಿ ತಿಂಗಳು ಎಂದರೆ ಎಲ್ಲೆಲ್ಲೂ ಪ್ರೇಮದ ಕಂಪು ಹರಡಿರುತ್ತದೆ. ಯಾಕೆಂದರೆ ಇದು ಪ್ರೇಮದ ತಿಂಗಳು. ಫೆಬ್ರುವರಿ 7 ರಿಂದ 14ರವರೆಗೆ ವ್ಯಾಲೆಂಟೈನ್ಸ್ ವೀಕ್ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ದು, ಪ್ರೀತಿ ಎನ್ನುವ ಅರ್ಥ ಬರುವಂತಹ ಸುಂದರ ಹೆಸರು ಇಡಬೇಕು ಎಂದು ಅಂದುಕೊಳ್ಳುತ್ತಿದ್ದರೆ ಗಮನಿಸಿ.

ಪ್ರೀತಿ, ವ್ಯಾತ್ಸಲ್ಯ ಎನ್ನುವ ಅರ್ಥ ಬರುವ ಈ ಹೆಸರುಗಳು ಟ್ರೆಂಡಿ ಆಗಿಯೂ ಇವೆ. ನಿಮ್ಮ ಮಗುವಿನ ಜೀವನ ಸಂತೋಷ, ಪ್ರೀತಿ-ಪ್ರೇಮದಿಂದ ತುಂಬಿರಬೇಕು ಎಂದು ನೀವು ಬಯಸಿದರೆ ಈ ಹೆಸರಗಳನ್ನು ಆಯ್ಕೆ ಮಾಡಬಹುದು. ಈ ಹೆಸರುಗಳು ವಿಭಿನ್ನವಾಗಿದ್ದು, ಪ್ರೇಮಿಗಳ ದಿನದ ಸಂದರ್ಭ ಹುಟ್ಟಿದ ಮಕ್ಕಳಿಗೆ ಇರಿಸಲು ಹೇಳಿ ಮಾಡಿಸಿದಂತಿದೆ.

2. ಅಮೃತ - ಈ ಹೆಸರಿನ ಅರ್ಥ ಪ್ರಿಯ, ಸಿಹಿ, ಅಮರ

3. ಹಿತಾಕ್ಷಿ - ಹಿತಾಕ್ಷಿ ಎಂಬ ಹೆಸರು ತುಂಬಾ ವಿಶಿಷ್ಟ ಮತ್ತು ಮುದ್ದಾಗಿದೆ. ನಿಮ್ಮ ಮಗಳಿಗೆ ನೀವು ಹಿತಾಕ್ಷಿ ಎಂದು ಹೆಸರಿಡಿ. ಇದರರ್ಥ ಪ್ರೀತಿಯ ಉಪಸ್ಥಿತಿ ಎಂಬುದೂ ಆಗಿದೆ.

4. ಅನುರಕ್ತಿ ...