ಭಾರತ, ಮಾರ್ಚ್ 29 -- ಶಾರೂಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಓಂ ಶಾಂತಿ ಓಂ ಸಿನಿಮಾದ ದೃಶ್ಯವನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಎಐ ಕಲಾಕೃತಿಯಲ್ಲಿ ಮರುಸೃಷ್ಟಿಸಲಾಗಿದೆ. ಚಂದ ಇದೆ ಅಲ್ವಾ?

ಬಾಲಿವುಡ್ ಕ್ಲಾಸಿಕ್ ಸಿನಿಮಾ ರಾಕ್ ಸ್ಟಾರ್‌ನಿಂದ ಸ್ಪೂರ್ತಿ ಪಡೆದ ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರವಿದು. ಇಲ್ಲಿ ರಣಬೀರ್‌ ಕಪೂರ್‌ ಅವರನ್ನು ಕಲ್ಪಿಸಿ ಈ ಚಿತ್ರ ರಚನೆಯಾಗಿದೆ.

ಬಾಲಿವುಡ್ ಕ್ಲಾಸಿಕ್ ಸಿನಿಮಾ ಕಭಿ ಖುಷಿ ಕಭಿ ಗಮ್‌ನಿಂದದ ಸ್ಫೂರ್ತಿ ಪಡೆದ ಅದ್ಭುತ ಘಿಬ್ಲಿ ಚಿತ್ರವಿದು. ಶಾರುಖ್ ಖಾನ್ ಮತ್ತು ಕಾಜೋಲ್ ಸ್ಟುಡಿಯೋ ಗಿಬ್ಲಿ ಶೈಲಿಯಲ್ಲಿ ಹೀಗೆ ಕಾಣಿಸಿದ್ದಾರೆ.

ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ತಮ್ಮ ಅಪ್ರತಿಮ ಚಿತ್ರ ಹೇರಾ ಫೇರಿ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಸ್ಟುಡಿಯೋ ಘಿಬ್ಲಿ ಶೈಲಿಯಲ್ಲಿ ಆ ಚಿತ್ರದ ದೃಶ್ಯದ ಮರು ಸೃಷ್ಟಿ ಹೀಗಿದೆ.

ಈ ಚಿತ್ರ ನೋಡಿದಾಗ ಇದ್ಯಾವ ಸಿನಿಮಾ ಎಂದು ನಿಮಗೆ ಗೊತ್ತಾಗಿರಬಹುದು. ಪ್ರಭಾಸ್‌ ನಟನೆಯ ಬಾಹುಬಲಿ ಸಿನಿಮಾದಲ್ಲಿ ಇದು ಪ್ರಮುಖ ದ...