ಭಾರತ, ಡಿಸೆಂಬರ್ 9 -- ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ಇಂದಿನ(ಡಿ.09-ಶುಕ್ರವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಒಂದು ದಿನದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರದಿರುವುದು ವಿಶೇಷ.

ರಾಷ್ಟ್ರ ರಾಜಧಾನಿ ನವದೆಹಲಿ

ಪೆಟ್ರೋಲ್: 96.72 ರೂ.

ಡೀಸೆಲ್: 89.62 ರೂ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ

ಪೆಟ್ರೋಲ್: 106.03 ರೂ.

ಡೀಸೆಲ್: 92.76 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ

ಪೆಟ್ರೋಲ್: 106.31 ರೂ.

ಡೀಸೆಲ್: 94.27 ರೂ.

ತಮಿಳುನಾಡು ರಾಜಧಾನಿ ಚೆನ್ನೈ

ಪೆಟ್ರೋಲ್: 102.63 ರೂ.(0.11 ಪೈಸೆ ಇಳಿಕೆ)

ಡೀಸೆಲ್: 94.24 ರೂ. (0.09 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು

ಪೆಟ್ರೋಲ್: 101.94 ರೂ.

ಡೀಸೆಲ್: 87.89 ರೂ.

ಅಂದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದು(ಡಿ.09-ಶ...