ಭಾರತ, ಏಪ್ರಿಲ್ 11 -- Friday OTT Releases: ಈ ವಾರಾಂತ್ಯದಲ್ಲಿ ಎಲ್ಲೂ ಹೊರಗಡೆ ಹೋಗದೇ ಮನೆಯಲ್ಲೇ ಕೂತು ಸಿನಿಮಾ ನೋಡುವ ಪ್ಲಾನ್ ಇದ್ದರೆ ಖಂಡಿತ ನಿಮಗೆ ನಿರಾಸೆಯಾಗುವುದಿಲ್ಲ. ಯಾಕೆಂದರೆ ಇಂದು (ಏಪ್ರಿಲ್ 11) ವಿಭಿನ್ನ ಕಥಾಹಂದರದ 5 ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ವಾರ ಸಿನಿ ಪ್ರಿಯರಿಗೆ ಹಬ್ಬ ಅಂತಲೇ ಹೇಳಬಹುದು.

ಅಮೆಜಾನ್ ಪ್ರೈಮ್ ವಿಡಿಯೊ, ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್‌ನಂತಹ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹಾರರ್‌ನಿಂದ ಡಾರ್ಕ್ ಕಾಮೆಡಿವರೆಗೆ ವಿಭಿನ್ನ ಜಾನರ್‌ನ ಸಿನಿಮಾಗಳು ಒಟಿಟಿಗೆ ಬರ್ತಿವೆ.

ವಿಕ್ಕಿ ಕೌಶಲ್ ನಟನೆಯ ಐತಿಹಾಸಿಕ ಕಥಾಹಂದರ ಸಿನಿಮಾದಿಂದ ನುಶ್ರತ್ ಭರುಚ್ಚ ಅವರ ಹಾರರ್‌ ಸಿನಿಮಾದವರೆಗೆ ಒಟಿಟಿಗೆ ಬರುತ್ತಿರುವ ಸಿನಿಮಾಗಳು ಯಾವುವು, ಯಾವ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತದೆ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: Chhaava OTT release: ನಾಳೆಯಿಂದ ಒಟಿಟಿಯಲ್ಲಿ ಛಾವಾ ಹವಾ; ಬಾಕ್ಸ್‌ ಆಫೀಸ್‌ನಲ್ಲಿ 804 ಕೋಟಿ ಗಳಿಸಿದ ಬ್ಲ...