Bengaluru, ಮಾರ್ಚ್ 6 -- ಉಚಿತ ನೆಟ್‌ಫ್ಲಿಕ್ಸ್‌ನೊಂದಿಗೆ ಪ್ಲ್ಯಾನ್ ರೀಚಾರ್ಜ್ ಮಾಡಿದೇಶದಲ್ಲಿ ಲಭ್ಯವಿರುವ OTT ಸೇವೆಗಳಲ್ಲಿ, ಅತ್ಯಂತ ದುಬಾರಿ ಎಂದರೆ ನೆಟ್‌ಫ್ಲಿಕ್ಸ್‌. ಹೀಗಾಗಿ ನೀವು Vi, Jio ಮತ್ತು Airtel ನ ಆಯ್ದ ಪ್ರಿಪೇಯ್ಡ್ ಯೋಜನೆಗಳನ್ನು ರೀಚಾರ್ಜ್ ಮಾಡಿದರೆ ಉಚಿತ ನೆಟ್‌ಫ್ಲಿಕ್ಸ್‌ನ ಪ್ರಯೋಜನವನ್ನು ನೀಡುತ್ತದೆ.

ಏರ್‌ಟೆಲ್ ಉಚಿತ ನೆಟ್‌ಫ್ಲಿಕ್ಸ್ ರೀಚಾರ್ಜ್ಏರ್‌ಟೆಲ್ ಬಳಕೆದಾರರು 1798 ರೂ. ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನೆಟ್‌ಫ್ಲಿಕ್ಸ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ 3GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಬಳಕೆದಾರರು ಪ್ರತಿದಿನ 100 SMS ಮತ್ತು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

ವೊಡಾಫೋನ್ ಐಡಿಯಾ ಉಚಿತ ನೆಟ್‌ಫ್ಲಿಕ್ಸ್ ಯೋಜನೆನಿಮ್ಮಲ್ಲಿ Vi ಸಂಖ್ಯೆ ಇದ್ದರೆ, ನೀವು 1198 ರೂ. ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಈ ಯೋಜನೆಯು 70 ದಿನಗಳ ಮಾ...