Bengaluru, ಫೆಬ್ರವರಿ 15 -- ನಲವತ್ತು ವರ್ಷಗಳ ನಂತರ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಕರಗಿಸುವುದು ಎಂದರೆ ಅದು ಸುಲಭದ ಮಾತಲ್ಲ. ಹೊಟ್ಟೆಯಲ್ಲಿ ಅಧಿಕ ಪ್ರಮಾಣದ ಬೊಜ್ಜು ಶೇಖರಗೊಂಡು ನೀವು ನೋಡಲು ಆಕರ್ಷಕವಾಗಿ ಕಾಣಿಸದೇ ಇರಬಹುದು. ಅಲ್ಲದೆ, ಅಧಿಕ ಕೊಬ್ಬಿನ ಪರಿಣಾಮ ಕೆಲವೊಂದು ಕಾಯಿಲೆಗಳು ಕೂಡ ನಿಮ್ಮನ್ನು ಬಾಧಿಸಬಹುದು. ಇದನ್ನು ತಡೆಗಟ್ಟಲು ಕೆಲವೊಮ್ಮೆ ಜನರು ದಿಢೀರ್ ತೂಕ ಇಳಿಸುವ ಅವೈಜ್ಞಾನಿಕ ಸಲಹೆಗಳ ಮೊರೆ ಹೋಗುತ್ತಾರೆ. ಆದರೆ ಎಷ್ಟೋ ಬಾರಿ ಇದರಿಂದ ಪ್ರಯೋಜನಕ್ಕಿಂತ ಹೆಚ್ಚಾಗಿ ಅಡ್ಡಪರಿಣಾಮಗಳು ಉಂಟಾಗಿದೆ. ಇರುವ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಲು ಹೋಗಿ ಇನ್ನೊಂದಷ್ಟು ಹೊಸ ಅನಾರೋಗ್ಯಗಳನ್ನು ಮೇಲೆ ಎಳೆದುಕೊಂಡವರೇ ಅಧಿಕ. ಹೀಗಾಗಿ ಯಾವುದೇ ಕ್ರಮಗಳನ್ನು ಅನುಸರಿಸುವ ಮುನ್ನ ಅಂತಹ ಕ್ರಮಗಳ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವುದು ವೈದ್ಯರ ಅಭಿಪ್ರಾಯ.
ದೊಡ್ಡ ಹೊಟ್ಟೆ ಬೇಕು ಎಂದು ಯಾರೂ ಬಯಸುವುದಿಲ್ಲ. ಹಾಗಂತ ಅದನ್ನು ಕರಗಿಸಲು ಸ್ವಲ್ಪ ಶ್ರಮಪಡಲು ಯಾರೂ ತಯಾರಿರುವುದಿಲ್ಲ. ಅದರ...
Click here to read full article from source
To read the full article or to get the complete feed from this publication, please
Contact Us.