ಭಾರತ, ಮಾರ್ಚ್ 1 -- Dulquer Salmaan: ಮಲಯಾಳಂ ಚಿತ್ರರಂಗದ ಜನಪ್ರಿಯ ನಾಯಕ ಮತ್ತೆ ದುಲ್ಕರ್‌ ಸಲ್ಮಾನ್‌ ಮಾಲಿವುಡ್‌ಗೆ ಮರಳುತ್ತಿದ್ದಾರೆ. ಕಿಂಗ್‌ ಆಫ್‌ ಕೊತ್ತ ಸಿನಿಮಾದ ಬಳಿಕ ತನ್ನ ಮುಂದಿನ ಸಿನಿಮಾವನ್ನು ಮಾರ್ಚ್‌ 1ರಂದು ಸಂಜೆ 5 ಗಂಟೆಗೆ ಘೋಷಿಸಿದ್ದಾರೆ. ಡಿಕ್ಯೂ ಎಂದೇ ಖ್ಯಾತಿ ಪಡೆದಿರುವ ದುಲ್ಕರ್‌ ಸಲ್ಮಾನ್‌ ಅವರ ಮುಂದಿನ ಚಿತ್ರದ ಹೆಸರು ಐ ಆಮ್‌ ಗೇಮ್‌ (Im Game Movie). ಇದು ದುಲ್ಕಾರ್‌ಸಲ್ಮಾನ್‌ ಅವರು 40ನೇ ಸಿನಿಮಾ. ಇಲ್ಲಿಯವರೆಗೆ ಡಿಕ್ಯೂ40 ಎಂದೇ ವೈರಲ್‌ ಆಗಿತ್ತು.

ದುಲ್ಕರ್ ಸಲ್ಮಾನ್ ಅವರ 40 ನೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಾಕಷ್ಟು ಸಮಯದ ಬಳಿಕ ಇವರು ಮಲಯಾಳಂ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಗಮನಾರ್ಹ ವಿರಾಮದ ನಂತರ ಮಲಯಾಳಂ ಚಿತ್ರರಂಗಕ್ಕೆ ಅವರ ಬಹುನಿರೀಕ್ಷಿತ ಮರಳುವಿಕೆಯನ್ನು ಸೂಚಿಸುತ್ತದೆ, ಅಭಿಮಾನಿಗಳು ಮತ್ತು ಉದ್ಯಮ ವೀಕ್ಷಕರಲ್ಲಿ ಉತ್ಸಾಹವನ್ನು ಉಂಟುಮಾಡುತ್ತದೆ. ಈ ಚಿತ್ರದ ನಿರೀಕ್ಷೆ ಹೆಚ್ಚಿಸಿದ ಇನ್ನೊಂದು ಕಾರಣ ನಿರ್...