Delhi, ಫೆಬ್ರವರಿ 5 -- Delhi Exit Poll: ದೆಹಲಿ ಚುನಾವಣೆಯ ಮತದಾನ ಇಂದು (ಫೆ 5) ನಡೆಯುತ್ತಿದ್ದು, ಸಂಜೆ 6 ಗಂಟೆ ಬಳಿಕ ಅನೇಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷಾ ಸಂಸ್ಥೆಗಳ ಎಕ್ಸಿಟ್ ಪೋಲ್ ವರದದಿಗಳು ಪ್ರಸಾರವಾಗಲಿವೆ. ದೆಹಲಿ ವಿಧಾನಸಭೆಯ 70 ಸ್ಥಾನಗಳ ಚುನಾವಣಾ ಫಲಿತಾಂಶ ಫೆ 8 ರಂದು ಮತ ಎಣಿಕೆ ಬಳಿಕ ಪ್ರಕಟವಾಗಲಿದೆ. ಹಿಂದಿನ ಎರಡು ಅವಧಿಗಳಲ್ಲಿ ನಡೆದ ಚುನಾವಣೆಗಳಲ್ಲಿ ಅಂದರೆ 2015 ಮತ್ತು 2020ರ ದೆಹಲಿ ಚುನಾವಣೆಗಳಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿತ್ತು. ಹಾಗಾದರೆ, ಆ ಎರಡೂ ಚುನಾವಣೆ ಸಂದರ್ಭದಲ್ಲಿ ಪ್ರಕಟವಾದ ಎಕ್ಸಿಟ್ ಪೋಲ್ ವರದಿಗಳು ಎಷ್ಟು ನಿಖರವಾಗಿದ್ದವು ಗಮನಿಸೋಣ.
ದೆಹಲಿ ವಿಧಾನಸಭಾ ಚುನಾವಣೆ 2015ರಲ್ಲಿ ನಡೆದಾಗ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿತ್ತು.
ಆ ಸಂದರ್ಭದಲ್...
Click here to read full article from source
To read the full article or to get the complete feed from this publication, please
Contact Us.