Bengaluru, ಮಾರ್ಚ್ 3 -- ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಮಲಯಾಳಂ ಚಿತ್ರ ಡಿಟೆಕ್ಟಿವ್‌ ಯೂಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಸುರೇಶ್ ಗೋಪಿ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

ಪೃಥ್ವಿರಾಜ್ ಸುಕುಮಾರ್ ಮತ್ತು ಶಶಿಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಕ್ರೈಮ್ ಥ್ರಿಲ್ಲರ್ ಮೂವಿ ಮಾಸ್ಟರ್ಸ್ ಯೂಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಣೆ ಮಾಡಬಹುದು.

ಮಮ್ಮುಟ್ಟಿ ಅಭಿನಯದ ಥ್ರಿಲ್ಲರ್ ಚಿತ್ರ ಸೈಲೆನ್ಸ್‌ ಸಿನಿಮಾ ಯೂಟ್ಯೂಬ್‌ನಲ್ಲಿ ಕನ್ನಡದಲ್ಲಿ ಲಭ್ಯವಿದೆ. ಇದು ಕೊರಿಯನ್‌ ಚಿತ್ರ ದಿ ಕ್ಲೈಂಟ್‌ನ ರಿಮೇಕ್ ಆಗಿದೆ.

ಕುಂಚಕೋ ಬೊಬನ್ ಅಭಿನಯದ ಮಿಡ್ ನೈಟ್ ಮರ್ಡರ್ಸ್ ಯೂಟ್ಯೂಬ್‌ನಲ್ಲಿ ಕನ್ನಡದಲ್ಲಿಯೇ ವೀಕ್ಷಣೆ ಮಾಡಬಹುದು, ಪೊಲೀಸರನ್ನು ಗುರಿಯಾಗಿಸಿಕೊಂಡು ಸೈಕೋ ಕಥೆಯೊಂದಿಗೆ ಚಿತ್ರವು ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.

ಮಲಯಾಳಂ ಚಿತ್ರ ಅಲ್ಲು ರಾಮೇಂದ್ರನ್ ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ರೈಮ್ ಕಾಮಿಡಿ ಚಿತ್ರದಲ್ಲಿ ಕುಂಚಕೊ ಬೊಬನ್ ಮತ್ತು ಅಪರ್ಣಾ ಬಾಲಮ...