Bengaluru, ಮಾರ್ಚ್ 15 -- 'ಕೂಲಿ' ನಿರ್ದೇಶಕ ಲೋಕೇಶ್ ಕನಗರಾಜ್ ಶುಕ್ರವಾರ (ಮಾ. 14) ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಬರ್ತ್‌ಡೇಗೆ, ಕೂಲಿ ಚಿತ್ರದಿಂದ ಏನಾದರೂ ಸರ್ಪ್ರೈಸ್ ಹೊರಬೀಳಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅದರಂತೆ, ಸೆಟ್‌ನಲ್ಲಿನ ಬಿಟಿಎಸ್ (Beyond the scene) ಫೋಟೋಗಳನ್ನು ಹಂಚಿಕೊಂಡಿದೆ ಚಿತ್ರ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್.
ಲಿಯೋ ಚಿತ್ರದ ಬಳಿಕ ಲೋಕೇಶ್ ಕನಕರಾಜ್, ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೂಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ವರೆಗೂ ನಿರ್ದೇಶನ ಮಾಡಿದ ಎಲ್ಲ ಸಿನಿಮಾಗಳೂ ಹಿಟ್ ಪಟ್ಟಿ ಸೇರಿವೆ. ಈಗ ಕೂಲಿ ಸಿನಿಮಾ ಮೇಲೆಯೂ ಅದೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ ರಜನಿ ಫ್ಯಾನ್ಸ್.
ಪ್ಯಾನ್-ಇಂಡಿಯಾ ಚಿತ್ರವಾಗಿ ತಯಾರಾಗುತ್ತಿರುವ ಕೂಲಿ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಟಾಲಿವುಡ್ ನಟ ನಾಗಾರ್ಜುನ, ಕನ್ನಡದ ಉಪೇಂದ್ರ, ಬಾಲಿವುಡ್ ನಟ ಆಮಿರ್ ಖಾನ್, ಸತ್ಯರಾಜ್ ಮತ್ತು ಮಲಯಾಳಿ ಕಲಾವಿದರೂ ಬಣ್ಣ ಹಚ್ಚುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.