Bengaluru, ಫೆಬ್ರವರಿ 22 -- Top 10 Comedy movies on Netflix: ಹಾಸ್ಯ ಎಲ್ಲರಿಗೂ ಇಷ್ಟ. ಒತ್ತಡದ ಬದುಕು, ಪ್ರತಿನಿತ್ಯದ ಬವಣೆ, ಸುಸ್ತು, ದುಃಖ, ದುಮ್ಮಾನ, ಚಿಂತೆ ಎಲ್ಲವನ್ನೂ ಮರೆತು ಒಂದಿಷ್ಟು ಹೊತ್ತು ಖುಷಿಯಿಂದ, ನಗುನಗುತ್ತಾ ಸಿನಿಮಾ ನೋಡೋಣ ಎಂದುಕೊಳ್ಳುವವರಿಗೆ ಸಾಕಷ್ಟು ಹಾಸ್ಯ ಸಿನಿಮಾಗಳು ಒಟಿಟಿಯಲ್ಲಿವೆ. ನಿಮ್ಮಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಇದ್ದರೆ ಈ ಹಾಸ್ಯ ಸಿನಿಮಾಗಳನ್ನು ನೋಡಬಹುದು. ನೀವು ಹಾಸ್ಯ ಪ್ರಕಾರದ ಸಿನಿಮಾಗಳನ್ನು ಇಷ್ಟಪಡುವಿರಾದರೆ ಈ ಸಿನಿಮಾಗಳನ್ನು ನೋಡಬಹುದು.

ಇದನ್ನೂ ಓದಿ: Top 10 Movies: ಒಟಿಟಿಯಲ್ಲಿ ಈ ವಾರದ ಟಾಪ್‌ 10 ಸಿನಿಮಾಗಳಿವು, ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ಗೆ ಎಷ್ಟನೇ ಸ್ಥಾನ

Published by HT Digital Content Services with permission from HT Kannada....