Bengaluru, ಏಪ್ರಿಲ್ 2 -- ಬಾಲಿವುಡ್‌ನ ಸ್ಟಾರ್ ನಟಿನಟರ ಮಕ್ಕಳು ಸೇರಿದಂತೆ ಹಿಂದಿ ಚಿತ್ರರಂಗದ ಹೊಸ ಜಮಾನದ ಹುಡುಗರು ತಮ್ಮ ಸ್ಟೈಲ್, ಫ್ಯಾಷನ್, ಉಡುಪುಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಚಿತ್ರ ಸಂಪುಟದಲ್ಲಿ ಇಂತಹ ಚಾಕೋಲೇಟ್ ಬಾಯ್ಸ್ ಪರಿಚಯ ನೀಡಲಾಗಿದೆ. ಈ ಚಿತ್ರದಲ್ಲಿ ಇರುವುದು ಇಬ್ರಾಹಿಂ ಅಲಿ ಖಾನ್, ಆಗಸ್ತ್ಯ ನಂದಾ ಮತ್ತು ವೇದಾಂಗ್ ರೈನಾ.
ಆಮನ್ ದೇವಗನ್ ಮತ್ತು ಅಭಯ ವರ್ಮಾ ಸೇರಿದಂತೆ ಬಾಲಿವುಡ್‌ನ ಐವರು ಚಾಕೋಲೇಟ್ ಬಾಯ್ಸ್‌ಗಳ ವಿವರ ಪಡೆಯೋಣ.
ಆಗಸ್ತ್ಯ ನಂದಾ: ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಆಗಸ್ತ್ಯ ನಂದಾ. ನೋಡಲು ಇನ್ನೂ ಎಳಸು. ಹುಡುಗಿಯರಿಗೆ ಈತನೆಂದರೆ ಏನೋ ಆಕರ್ಷಣೆ. ಮುದ್ದುಮುದ್ದು ಹುಡುಗನೀತ. ಝೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ವೇದಾಂಗ್ ರೈನಾ: ಈತ ಕ್ಲಾಸಿಕ್ ಚಾಕೊಲೇಟ್ ಬಾಯ್. ಇವರ ಮೊದಲ ಚಿತ್ರ ದಿ ಆರ್ಚೀಸ್ (2023). ಇದರಲ್ಲಿ ಅವರು ರೆಗ್ಗಿ ಮ್ಯಾಂಟಲ್ ಪಾತ್ರವನ್ನು ನಿರ್ವಹಿಸಿದರು. (Instagram/ ವೇದಾಂಗ್ ರೈನಾ)
...
Click here to read full article from source
To read the full article or to get the complete feed from this publication, please
Contact Us.