ಭಾರತ, ಫೆಬ್ರವರಿ 15 -- Chhaava Collection Day 1: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ 'ಛಾವಾ' ಚಿತ್ರಕ್ಕೆ ದೇಶಾದ್ಯಂತ ಪಾಸಿಟಿವ್ ಪ್ರತಿಕ್ರಿಯೆ ಸಂದಾಯವಾಗಿದೆ. ಮೊದಲ ದಿನವೇ ಗಳಿಕೆಯ ಲೆಕ್ಕಾಚಾರದಲ್ಲಿ ಅನೇಕ ದಾಖಲೆಗಳನ್ನು ಮುರಿದಿದೆ ಈ ಸಿನಿಮಾ. ನಿರೀಕ್ಷೆಗೂ ಮಿಗಿಲಾದ ರೆಸ್ಪಾನ್ಸ್ ಪಡೆದ ಛಾವಾ ಸಿನಿಮಾ, ಶುಕ್ರವಾರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 31 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರೊಂದಿಗೆ, ವಿಕ್ಕಿ ಕೌಶಲ್ ಅವರ ಸಿನಿಮಾ ಕೆರಿಯರ್‌ನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.
ಈ ಹಿಂದೆ ವಿಕ್ಕಿ ಕೌಶಾಲ್ ನಟನೆಯ ಬ್ಯಾಡ್ ನ್ಯೂಸ್ 8 ಕೋಟಿ 62 ಲಕ್ಷ ಗಳಿಸಿದ್ದರೆ, ಉರಿ ಸಿನಿಮಾ 8 ಕೋಟಿ 20 ಲಕ್ಷ ಗಳಿಸಿತ್ತು. ಅದಾದ ಮೇಲೆ ಅವರ ಸೋಲೋ ಬಿಡುಗಡೆಯ ಸಿನಿಮಾಗಳು ಈ ಮಟ್ಟದ ಗಳಿಕೆ ಕಂಡಿರಲಿಲ್ಲ. ಈಗ ಛಾವಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ sacnilk ವರದಿ ಪ್ರಕಾರ ಮೊದಲ ದಿನವೇ 31 ಕೋಟಿ ಬಿಜಿನೆಸ್ ಮಾಡಿದೆ ಈ ಸಿನಿಮಾ. ಈ ವರ್ಷದ ಮೊದಲ ದಿನದಲ...
Click here to read full article from source
To read the full article or to get the complete feed from this publication, please
Contact Us.