Bengaluru, ಏಪ್ರಿಲ್ 11 -- ಆಚಾರ್ಯ ಚಾಣಕ್ಯರು ಭಾರತದ ಶ್ರೇಷ್ಠ ತತ್ವಶಾಸ್ತ್ರಜ್ಞರು. ಮನುಷ್ಯನು ಜೀವಿತಾವಧಿಯಲ್ಲಿ ಅನುಸರಿಸಬೇಕಾದ ಅನೇಕ ವಿಷಯಗಳನ್ನು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಸಮಾನತೆ, ಶಿಕ್ಷಣ, ಜವಾಬ್ದಾರಿ, ಸಂಬಂಧ, ಯಶಸ್ಸು ಮುಂತಾದ ವಿಷಯಗಳ ಬಗ್ಗೆ ಸಲಹೆಗಳನ್ನು ಸಹ ನೀಡಿದ್ದಾರೆ. ಅವರ ತತ್ವಗಳು ಇಂದಿಗೂ ಸಹ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಅನೇಕ ಜನರು ಅವುಗಳನ್ನು ಪಾಲಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ದೈನಂದಿನ ಜೀವನದಲ್ಲಿ ಕೆಲವು ವಿಧಾನಗಳನ್ನು ಅನುಸರಿಸಿದರೆ ಸಮಸ್ಯೆಗಳನ್ನು ತಪ್ಪಿಸಬಹುದು. ಅದರಿಂದ ತೃಪ್ತಿಕರ ಹಾಗೂ ಯಶಸ್ವಿ ಜೀವನವನ್ನು ಸಹ ನಡೆಸಬಹುದು. ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಪ್ರಥಮವಾಗಿ ಏನು ಮಾಡಬೇಕು. ಹಾಗೆ ಮಾಡುವುದರಿಂದ ಜೀವನದಲ್ಲಿ ಹೇಗೆ ಉನ್ನತ ಸ್ಥಾನವನ್ನು ತಲುಪಬಹುದು ಅವೆಲ್ಲದರ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ಪ್ರಗತಿ ಸಾಧಿಸಲು ಬಯಸಿದರೆ...