ಭಾರತ, ಏಪ್ರಿಲ್ 14 -- ಆಚಾರ್ಯ ಚಾಣಕ್ಯರು ಹೇಳಿದ ನೀತಿಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಜೊತೆಗೆ ಅವರು ಜೀವನದ ವಿಭಿನ್ನ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ಮನುಷ್ಯನು ಜೀವನದಲ್ಲಿ ಸಂತೋಷದಿಂದರಬೇಕೆಂದರೆ ಯಾವ ರೀತಿಯ ಗುಣಗಳನ್ನು ಹೊಂದಿರಬೇಕು, ಯಾವ ತಪ್ಪುಗಳನ್ನು ಮಾಡಬಾರದು ಎಂದು ವಿವರವಾಗಿ ಹೇಳಿದ್ದಾರೆ. ಕಷ್ಟಗಳನ್ನೆಲ್ಲಾ ದೂರ ಮಾಡಿಕೊಳ್ಳಲು ಏನೆಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಸಹ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಮಹಿಳೆ ಮತ್ತು ಪುರುಷರ ವಿಷಯಗಳ ಬಗ್ಗೆ ಅನೇಕ ಮಾಹಿತಿಗಳನ್ನು ತಮ್ಮ ನೀತಿಯ ಮೂಲಕ ನೀಡಿದ್ದಾರೆ. ಅವು ಸಂಬಂಧಗಳಲ್ಲಿ ತಲೆದೂರುವ ಗಂಭೀರ ವಿಷಯಗಳಿಗೆ ಸಮಾಧಾನವನ್ನು ಹೇಳುತ್ತವೆ.

ಆಚಾರ್ಯ ಚಾಣಕ್ಯರು ಮಹಿಳೆಯರ ವಿಶೇಷ ಗುಣಗಳ ಬಗ್ಗೆ ಹೇಳಿದ್ದಾರೆ. ಆ ಗುಣಗಳೇ ಮಹಿಳೆಯರು ಪುರುಷರಗಿಂತಲೂ ಹೆಚ್ಚು ಸಾಧನೆ ಮಾಡುವಂತೆ ಮಾಡುವಂತೆ ಹಾಗೂ ಅವರು ಸಮರ್ಥರು ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಹೇಳಿದ್ದಾರೆ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ...