Bengaluru, ಫೆಬ್ರವರಿ 11 -- ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಈ ಸಮಾಜದ ಕಲ್ಯಾಕ್ಕೆ ಸಂಬಂಧಿಸಿದ ಹಲವು ನೀತಿ ಅಥವಾ ಸೂತ್ರಗಳನ್ನು ಬರೆದಿದ್ದಾರೆ. ಆ ತತ್ವಗಳೆಲ್ಲವೂ ಜೀವನದಲ್ಲಿ ಬರುವ ಕಷ್ಟಗಳಿಂದ ಮುಕ್ತಿಪಡೆಯಲು ಇರುವ ಸುಲಭದ ಮಾರ್ಗವಾಗಿದೆ. ಚಾಣಕ್ಯರ ತತ್ವಗಳು ಇಂದಿಗೂ ಜನಪ್ರಿಯ ಮತ್ತು ಅದನ್ನು ಪಾಲಿಸಲಾಗುತ್ತದೆ. ಚಾಣಕ್ಯರ ನೀತಿಶಾಸ್ತ್ರವು ಸ್ನೇಹ, ವೈವಾಹಿಕ ಜೀವನ, ಕೆಲಸ, ಸಂಪತ್ತು ಇವೇ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ. ಅವರು ಹಣ, ಮದುವೆ, ವ್ಯವಹಾರ, ಸ್ನೇಹ, ದ್ವೇಷ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮಾರ್ಗವನ್ನು ತೋರಿಸಿದ್ದಾರೆ. ಮದುವೆಯ ನಂತರ ಪುರುಷ ಮತ್ತು ಮಹಿಳೆ ಇಬ್ಬರ ಜೀವನದಲ್ಲೂ ಕೆಲವು ಬದಲಾವಣೆಗಳು ಆಗುತ್ತವೆ. ಗಂಡ ಹೆಂಡತಿ ಸಂತೋಷದ ಜೀವನ ನಡೆಸಬೇಕೆಂದರೆ ಪುರುಷರು ಕೆಲವು ಅಂಶಗಳನ್ನು ಪರಿಗಣಿಸಬೇಕು. ಅದೇನು ಎಂಬುದನ್ನು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೀಗೆ ವಿವರಿಸುತ್ತಾರೆ.

ಇದನ್ನೂ ಓದಿ: Chanakya Niti: ಹಣ ಗಳಿಸುವುದು ಸುಲಭವಲ್ಲ, ನೀ...