Bengaluru, ಮಾರ್ಚ್ 1 -- ಆಚಾರ್ಯ ಚಾಣಕ್ಯರನ್ನು ನೀತಿ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಸಲಹೆಗಳನ್ನು ನೀಡಿದ್ದಾರೆ. ಅವರು ರಚಿಸಿದ ನೀತಿ ಹಾಗೂ ಸೂತ್ರಗಳನ್ನು ಸರಿಯಾಗಿ ಪಾಲಿಸಿದ್ದಲ್ಲಿ ಆದರ್ಶ ಜೀವನ ನಡೆಸಬಹುದು ಎಂಬುದು ನಂಬಿಕೆಯಾಗಿದೆ. ಇಂದಿನ ಚಾಣಕ್ಯ ನೀತಿಯಲ್ಲಿ ಮನುಷ್ಯನಿಗೆ ಸಂಪತ್ತು ಎಷ್ಟು ಮುಖ್ಯ ಎಂದು ವಿವರಿಸಲಾಗಿದೆ. ಭೂಮಿಯ ಮೇಲೆ ಜೀವನ ನಡೆಸಲು ಮನುಷ್ಯನಿಗೆ ಸಂಪತ್ತು ಅಥವಾ ಹಣ ಬೇಕು. ಹಣವಿದ್ದರೆ ಬದುಕು ಎನ್ನುವ ಕಾಲ ಇದು. ಆದರೆ ಗಳಿಸಿದ ಎಲ್ಲಾ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡಬಾರದು. ಅದು ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಸಂಪತ್ತನ್ನು ಸುರಕ್ಷಿತವಾಗಿ ರಕ್ಷಿಸಿಟ್ಟುಕೊಳ್ಳಬೇಕು. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಸಂಪತ್ತಿಗಿಂತಲೂ ಹೆಚ್ಚಾಗಿ ಕಾಪಾಡಿಕೊಳ್ಳಬೇಕಾದದ್ದು ಒಂದು ಇದೆ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಂತ ಮುಖ್ಯವಾಗಿದೆ. ಅದೇನು ಚಾಣಕ್ಯರ ಈ ನೀತಿಯಿಂದ ತಿಳಿದುಕೊಳ್ಳಿ.

ಅರ್ಥ: ಯ...